ಫೆಬ್ರವರಿ 26 ರಂದು 330 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೇ, ಸಂಪೂರ್ಣ ಪಟ್ಟಿ ಇಲ್ಲಿದೆ
ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ. ಜೊತೆಗೆ ಗ್ರಾಹಕರ ಖಾತೆಗೆ ಮರುಪಾವತಿ ಮಾಡಲಾಗುತ್ತದೆ.
ನವದೆಹಲಿ, ಫೆಬ್ರವರಿ. 26: ನಿರ್ವಹಣೆ ಸಮಸ್ಯೆಗಳು, ಮೂಲಸೌಕರ್ಯ ನಿರ್ವಹಣೆ, ಸುರಕ್ಷತೆ ಹಾಗೂ ಕಾರ್ಯಾಚರಣೆಗೆ ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳಲು ಭಾರತೀಯ ರೈಲ್ವೆ ಫೆಬ್ರವರಿ 26 ರಂದು (ಭಾನುವಾರ) 322 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ರೈಲ್ವೆ ಇಲಾಖೆಯ ಪ್ರಕಾರ, ಇನ್ನೂ 98 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಇದಲ್ಲದೆ, ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಇದೇ ರೀತಿಯ ನಿರ್ವಹಣೆ ಸಮಸ್ಯೆಗಳ ಹಿನ್ನೆಲೆ ಲಕ್ನೋ, ಬೊಕಾರೊ ಸ್ಟೀಲ್ ಸಿಟಿ, ಅಮರಾವತಿ, ವಾರ್ಧಾ, ನಾಗ್ಪುರ, ಪುಣೆ, ಪಠಾಣ್‌ಕೋಟ್, ಅಸನ್ಸೋಲ್, ಅಜಿಮ್‌ಗಂಜ್, ಸತಾರಾ ಮುಂತಾದ ನಗರಗಳಿಂದ ಚಲಿಸುವ 108 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ. ಜೊತೆಗೆ ಗ್ರಾಹಕರ ಖಾತೆಗೆ ಮರುಪಾವತಿ ಮಾಡಲಾಗುತ್ತದೆ. ಇನ್ನು, ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಮರುಪಾವತಿಯನ್ನು ಪಡೆಯಲು ರಿಷರ್ವೇಷನ್ ಕೌಂಟರ್‌ಗೆ ಭೇಟಿ ನೀಡಿ ಮರುಪಾವತಿಯನ್ನು ಪಡೆಯಬಹದು.
*ಫೆಬ್ರವರಿ 26 ರಂದು (ಭಾನುವಾರ) ರದ್ದಾಗಿರುವ ರೈಲುಗಳ ಸಂಖ್ಯೆ ಹೀಗಿದೆ*
01540 , 01541 , 01542 , 01583 , 01590 , 01605 , 01606 , 01607 , 01608 , 01620 , 01623 , 01825 , 01826 , 02897 , 02898 , 03085 , 03086 , 03341 , 03342 , 03359 , 03360 , 03565 , 03566 , 03649 , 03650 , 03657 , 03658 , 03659 , 03660 , 03661 , 03662 , 04129 , 04139 , 04169 , 04170 , 04203 , 04204 , 04255 , 04256 , 04263 , 04264 , 04267 , 04268 , 04303 , 04304 , 04305 , 04306 , 04320 , 04338 , 04355 , 04379 , 04380 , 04381 , 04382 , 04403 , 04404 , 04597 , 04598 , 04601 , 04633 , 04638 , 04647 , 04648 , 04651 , 04652 , 04793 , 04794 , 04916 , 04938 , 04959 , 04987 , 04988 , 04999 , 05000 , 05035 , 05036 , 05039 , 05040 , 05091 , 05092 , 05093 , 05094 , 05117 , 05118 , 05135 , 05136 , 05145 , 05146 , 05153 , 05154 , 05155 , 05156 , 05167 , 05168 , 05171 , 05172 , 05334 , 05366 , 05445 , 05446 , 05459 , 05460 , 05470 , 05471 , 05517 , 05518 , 05591 , 05592 , 06018 , 06407 , 06408 , 06448 , 06601 , 06602 , 06609 , 06610 , 06651 , 06652 , 06653 , 06654 , 06655 , 06656 , 06663 , 06664 , 06684 , 06687 , 06701 , 06702 , 06977 , 06980 , 07068 , 07577 , 07578 , 07795 , 07906 , 07907 , 08031 , 08032 , 08091 , 08094 , 08680 , 09107 , 09108 , 09109 , 09110 , 09113 , 09114 , 09163 , 09164 , 09169 , 09170 , 09181 , 09182 , 09277 , 09278 , 09279 , 09280 , 09355 , 09356 , 09431 , 09432 , 09433 , 09434 , 09437 , 09438 , 09459 , 09475 , 09476 , 09481 , 09482 , 09483 , 09484 , 09487 , 09488 , 09491 , 09492 , 09497 , 10101 , 10102 , 11025 , 11026 , 11115 , 11116 , 11425 , 11426 , 12082 , 12179 , 12180 , 12225 , 12226 , 12241 , 12242 , 12317 , 12369 , 12370 , 12505 , 12506 , 12524 , 12531 , 12532 , 12571 , 12583 , 12584 , 12704 , 12821 , 12822 , 12833 , 12858 , 12891 , 12892 , 12977 , 12987 , 13019 , 13309 , 13310 , 13344 , 13345 , 13349 , 13350 , 14004 , 14005 , 14006 , 14201 , 14202 , 14203 , 14204 , 14213 , 14214 , 14217 , 14218 , 14223 , 14224 , 14235 , 14236 , 14331 , 14505 , 14506 , 14617 , 14618 , 14674 , 14819 , 14820 , 14821 , 14822 , 15009 , 15010 , 15025 , 15053 , 15054 , 15069 , 15070 , 15081 , 15082 , 15083 , 15084 , 15111 , 15112 , 15113 , 15114 , 15119 , 15120 , 15125 , 15126 , 15129 , 15130 , 15160 , 15203 , 15204 , 15279 , 15904 , 16731 , 16732 , 16780 , 16861 , 17227 , 17252 , 17317 , 17318 , 17331 , 17332 , 17333 , 17334 , 18010 , 18021 , 18022 , 18033 , 18034 , 18035 , 18614 , 18627 , 18628 , 18631 , 19109 , 19110 , 19119 , 19120 , 19614 , 19804 , 20411 , 20412 , 20602 , 20890 , 20909 , 20948 , 20949 , 22197 , 22305 , 22441 , 22442 , 22623 , 22897 , 22959 , 22960 , 22986 , 36031 , 36032 , 36033 , 36034 , 36035 , 36036 , 36037 , 36038 , 36085 , 36086 , 36825 , 36829 , 36836 , 36840 , 38923 , 38924 , 52538












Click it and Unblock the Notifications