Vande Bharat Express: ಭಾರತದಲ್ಲಿ ಸೆಮೀ ಹೈ ಸ್ಪೀಡ್ ರೈಲುಗಳು ಎಷ್ಟಿವೆ? ಮಾರ್ಗಗಳು, ಪಟ್ಟಿ ಇಲ್ಲಿದೆ
ಬೆಂಗಳೂರು, ಫೆಬ್ರವರಿ 17: ಭಾರತೀಯ ರೈಲ್ವೆಯಿಂದ ಹೊಸ ವಂದೇ ಭಾರತ್ ರೈಲುಗಳು (Vande Bharat Express Train) ಪರಿಚಯಗೊಳ್ಳಲಿವೆ. ರೈಲ್ವೆ ಇಲಾಖೆಯಲ್ಲಿ ಕ್ರಾಂತಿ ತಂದ ಈ 'ವಿಬಿ' ರೈಲುಗಳಿಗೆ ಸಾರ್ವಜನಿಕರು ಅಪಾರವಾಗಿ ಸ್ಪಂದಿಸುತ್ತಿದ್ದಾರೆ. ದೇಶದಲ್ಲಿ ವಿವಿಧ ಮಾರ್ಗಗಳಲ್ಲಿ ಸೇಮಿ ಹೈ ಸ್ಪೀಡ್ ವೇಗ ರೈಲುಗಳು ಸತತವಾಗಿ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಇವು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಯಶಸ್ಸಿನ ಭಾಗವಾಗಿವೆ.
ಭಾರತದಲ್ಲಿ ಒಟ್ಟು 41 ಸೇಮಿ ಹೈ ಸ್ಪೀಡ್ ರೈಲುಗಳು ಸದ್ಯ ಕಾರ್ಯ ನಿರ್ವಹಿಸುತ್ತಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಗರಿಷ್ಠ 160 kmph ವೇಗವದಲ್ಲಿ ಕ್ರಮಿಸುತ್ತಿವೆ. ರೈಲಿನ ವೇಗ ಹೆಚ್ಚಿಸಲಾಗಿದೆ. ಶತಾಬ್ದಿ ರೈಲುಗಳಿಗಿಂತಲೂ ಅತ್ಯಧಿಕ ವೇಗದಲ್ಲಿ ಚಲಿಸಬಲ್ಲವು. ಈ ಅರೇ ಹೈಸ್ಪೀಡ್ ಒಟ್ಟು ರೈಲುಗಳು ಯಾವ ಯಾವ ಮಾರ್ಗದಲ್ಲಿ ಓಡಾಡುತ್ತಿವೆ. ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆಗಳು ಇವೆಯೇ ಎಂದು ಒಮ್ಮೆ ಪರಿಶೀಲಿಸಿ.

ಇದೇ ಫೆಬ್ರವರಿ 15, 2019 ರಂದು ನವದೆಹಲಿ-ಕಾನ್ಪುರ್-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ಚಾಲನೆ ನೀಡಿದೆ. ಪ್ರಯಾಣಿಕರಿಗೆ ಐಶಾರಾಮಿ ಆರಾಮದಾಯಕ ಸೇವೆ ನೀಡುತ್ತಿವೆ. ಈ ರೈಲುಗಳ ಎಲ್ಲ ಬೋಗಿಗಳಲ್ಲಿ ಸ್ವಯಂಚಾಲಿತ ಬಾಗಿಲುಗಳು, GPS-ಆಧಾರಿತ ಆಡಿಯೋ, ವಿಡಿಯೋ ಮಾಹಿತಿ ಒದಗಿಸುವ ಸೌಲಭ್ಯ. ಮನರಂಜನೆಗಾಗಿ ಆನ್-ಬೋರ್ಡ್ ಹಾಟ್‌ಸ್ಪಾಟ್ ವೈಫೈ ಆಧಾರಿತ ಇಂಟರ್‌ನೆಟ್ ಲಭ್ಯವಿದ್ದು, ಬೃಹತ್ ಕಿಟಕಿ ಗಾಜು ಬದಿ ಆರಾಮದಾಯಕ ಆಸನಗಳು ಇವೆ.
41 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ. ಇವುಗಳು ಎಲ್ಲಿಂದ ಎಲ್ಲಿಗೆ? ಕಾರ್ಯ ನಿರ್ವಹಿಸುತ್ತಿವೆ ಎಂದು ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವಿಬಿ ರೈಲಿನ ಏಕಮುಖ ಮಾರ್ಗ ರಿಟರ್ನ್ ಮಾರ್ಗ ವಿವರ, ಗಾಡಿ ಸಂಖ್ಯೆ ಪೂರ್ಣ ಮಾಹಿತಿಯ ಪಟ್ಟಿ ಇಲ್ಲಿದೆ.
ವಿಬಿ ರೈಲು ಕಾರ್ಯಾಚರಣೆ ಪಟ್ಟಿ
1: ವಾರಣಾಸಿ ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22435- ಏಕಮುಖ)
ನವದೆಹಲಿ ವಾರಣಾಸಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22436-ರಿಟರ್ನ್)
2: ನವದೆಹಲಿ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22439-ಏಕಮುಖ)
ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22440 -ರಿಟರ್ನ್)
3: ಮುಂಬೈ ಸೆಂಟ್ರಲ್ ಗಾಂಧಿನಗರ ರಾಜಧಾನಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20901)
ಗಾಂಧಿನಗರ ರಾಜಧಾನಿ ಮುಂಬೈ ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20902)
4: ನವದೆಹಲಿ ಅಂಬ್ ಅಂಡೌರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22447)
ಅಂಬ ಅಂಡೌರಾ ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22448)
5: ಎಂಜಿಆರ್ ಚೆನ್ನೈ ಸೆಂಟ್ರಲ್ ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20607)
ಮೈಸೂರು ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20608)
6: ಬಿಲಾಸ್ಪುರ್ ನಾಗ್ಪುರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20825)
ನಾಗ್ಪುರ ಬಿಲಾಸ್ಪುರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20826)
7: ಹೌರಾ ಹೊಸ ಜಲ್ಪೈಗುರಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22301)
ಹೊಸ ಜಲ್ಪೈಗುರಿ ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22302)
8: ವಿಶಾಖಪಟ್ಟಣಂ ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20833)
ಸಿಕಂದರಾಬಾದ್ ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20834)
9: ಮುಂಬೈ CSMT ಸೋಲಾಪುರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22225)
ಸೋಲಾಪುರ್ ಮುಂಬೈ CSMT ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22226)
10: ಮುಂಬೈ CSMT ಸಾಯಿನಗರ ಶಿರಡಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22223)
ಸಾಯಿನಗರ ಶಿರಡಿ ಮುಂಬೈ CSMT ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22224)

11: ರಾಣಿ ಕಮಲಾಪತಿ ಹಜರತ್ ನಿಜಾಮುದ್ದೀನ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20171)
ಹಜರತ್ ನಿಜಾಮುದ್ದೀನ್ ರಾಣಿ ಕಮಲಾಪತಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20172)
12: ಸಿಕಂದರಾಬಾದ್ ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20701)
ತಿರುಪತಿ ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20702)
13: ಎಂಜಿಆರ್ ಚೆನ್ನೈ ಸೆಂಟ್ರಲ್ ಕೊಯಮತ್ತೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20643)
ಕೊಯಮತ್ತೂರು ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20644)
14: ಅಜ್ಮೀರ್ ದೆಹಲಿ ಕ್ಯಾಂಟ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20977)
ದೆಹಲಿ ಕ್ಯಾಂಟ್ ಅಜ್ಮೀರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20978)
15: ಕಾಸರಗೋಡು ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20633)
ತಿರುವನಂತಪುರಂ ಕಾಸರಗೋಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20634)
16: ಹೌರಾ ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22895)
ಪುರಿ ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22896)
17: ಆನಂದ್ ವಿಹಾರ್ ಟರ್ಮಿನಲ್ ಡೆಹ್ರಾಡೂನ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22457)
ಡೆಹ್ರಾಡೂನ್ ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22458)
18: ಹೊಸ ಜಲ್ಪೈಗುರಿ ಗುವಾಹಟಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22227)
ಗುವಾಹಟಿ ಹೊಸ ಜಲ್ಪೈಗುರಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22228)
19: ಮುಂಬೈ CSMT ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22229)
ಮಡ್ಗಾಂವ್ ಮುಂಬೈ CSMT ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22230)
20: ಪಾಟ್ನಾ ರಾಂಚಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22349)
ರಾಂಚಿ ಪಾಟ್ನಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22350)
21: KSR ಬೆಂಗಳೂರು ಧಾರವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20661)
ಧಾರವಾಡ KSR ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20662)
22: ರಾಣಿ ಕಮಲಾಪತಿ ರೇವಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20173)
ರೇವಾ ರಾಣಿ ಕಮಲಾಪತಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20174)
23: ಇಂದೋರ್ ನಾಗ್ಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20911)
ನಾಗ್ಪುರ ಇಂದೋರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20912)
24: ಜೋಧ್‌ಪುರ ಸಬರಮತಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (12461)
ಸಬರಮತಿ ಜೋಧ್‌ಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ( 12462)
25: ಗೋರಖ್‌ಪುರ ಲಕ್ನೋ ಚಾರ್‌ಬಾಗ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22549)
ಲಕ್ನೋ ಚಾರ್ಬಾಗ್ ಗೋರಖ್‌ಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22550)
26: ಉದಯಪುರ ಸಿಟಿ ಜೈಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು(20979)
ಜೈಪುರ್ ಉದಯಪುರ ಸಿಟಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು(20980)
27: ಎಂಜಿಆರ್ ಚೆನ್ನೈ ಸೆಂಟ್ರಲ್ ವಿಜಯವಾಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20677)
ವಿಜಯವಾಡ ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20678)
28: ಚೆನ್ನೈ ಎಗ್ಮೋರ್ ತಿರುನಲ್ವೇಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20665)
ತಿರುನೆಲ್ವೇಲಿ ಚೆನ್ನೈ ಎಗ್ಮೋರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20666)
29: ಕಾಚೇಗೌಡ ಯಶವಂತಪುರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20703)
ಯಶವಂತಪುರ ಕಾಚೇಗೌಡ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20704)
30: ಹೌರಾ ಪಾಟ್ನಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22347)
ಪಾಟ್ನಾ ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22348)
31: ಹೌರಾ ರಾಂಚಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20897)
ರಾಂಚಿ ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20898)
32: ರೂರ್ಕೆಲಾ ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20835)
ಪುರಿ ರೂರ್ಕೆಲಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20836)
33: ಕಾಸರಗೋಡು ತಿರುವನಂತಪುರಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20631)
ತಿರುವನಂತಪುರಂ ಕಾಸರಗೋಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20632)
34: ಅಹಮದಾಬಾದ್ ಜಾಮ್‌ನಗರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22925)
ಜಾಮ್‌ನಗರ ಅಹಮದಾಬಾದ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22926)
35: ವಾರಣಾಸಿ ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22416)
ನವದೆಹಲಿ ವಾರಣಾಸಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22416)
36: ಆನಂದ್ ವಿಹಾರ್ ಟರ್ಮಿನಲ್ ಅಯೋಧ್ಯಾ ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22426) ಅಯೋಧ್ಯಾ ಕಂಟೋನ್ಮೆಂಟ್ ಆನಂದ್ ವಿಹಾರ್ ಟರ್ಮಿನಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22425)
37: ಅಮೃತಸರ ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22488)
ದೆಹಲಿ ಅಮೃತಸರ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22487)
38: ಜಲ್ನಾ ಮುಂಬೈ CSMT ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20705)
ಮುಂಬೈ CSMT ಜಲ್ನಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20706)
39: ಕೊಯಮತ್ತೂರು ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20642)
ಬೆಂಗಳೂರು ಕಂಟೋನ್ಮೆಂಟ್ ಕೊಯಮತ್ತೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20641)
40: ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ನವದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22478)
ನವದೆಹಲಿ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (22477)
41: ಮಂಗಳೂರು ಸೆಂಟ್ರಲ್ ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20646)
ಮಡ್ಗಾಂವ್ ಮಂಗಳೂರು ಸೆಂಟ್ರಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (20645)
ಇನ್ನೂ ಕೇಂದ್ರ ರೈಲ್ವೆ ಇಲಾಖೆಯು ಇದೇ ವರ್ಷ 2024ರಲ್ಲಿ ಒಟ್ಟು 60 ವಂದೇ ಭಾರತ್ ರೈಲುಗಳು ಟ್ರ್ಯಾಕ್‌ಗೆ ಇಳಿಸಲು ಯೋಚನೆ ನಡೆದಿದೆ. ಈಗಾಗಲೇ ಈ ಬಗ್ಗೆ ಅಧಿಕೃತ ಘೋಷಣೆಯೂ ಆಗಿದೆ.












Click it and Unblock the Notifications