ಐಎನ್ ಎಸ್ ಕಾರಂಜ್: ಭಾರತೀಯ ನೌಕಾಸೇನೆಗೆ ಹೊಸ ಸದಸ್ಯ!

ಮುಂಬೈ, ಜನವರಿ 31: ಭಾರತದ 3 ನೇ ಸ್ಕಾರ್ಪಿನ್ ಕ್ಲಾಸ್ ಸಬ್ ಮರಿನ್ ಎಂಬ ಕೀರ್ತಿ ಪಡೆದ ಐಎನ್ ಎಸ್ ಕಾರಂಜ್ ಅನ್ನು ಭಾರತೀಯ ನೌಕಾಸೇನೆ ಇಂದು ಲೋಕಾರ್ಪಣೆಗೊಳಿಸಿತು.

ಮುಂಬೈಯ ಮಜಗಾನ್ ಲ್ಲಿ ನೌಕಾ ಸೇನೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಅವರ ಸಮ್ಮುಖದಲ್ಲಿ ಐಎನ್ ಎಸ್ ಕಾರಂಜ್ ಜಲಾಂತರ್ಗಾಮಿ ನೌಕೆ, ಭಾರತೀಯ ನೌಕಾ ಸೇನೆಯನ್ನು ಸೇರಿಕೊಂಡಿತು.

67.6 ಮೀ ಉದ್ದದ, 12.3 ಮೀ. ಎತ್ತರದ ಈ ಜಲಾಂತರ್ಗಾಮಿ ನೌಕೆ ನೀರಿನಾಳದಲ್ಲಿ ಹೆಚ್ಚು ಶಬ್ದವನ್ನೇ ಮಾಡದೆ ಚಲಿಸಬಲ್ಲದು. ಕಡಲಿನ ಮೂಲಕ ದಾಳಿ ನಡೆಸುವ ಶತ್ರುಗಳನ್ನು ಸದೆಬಡಿಯಲು ಈ ಜಲಾಂತರ್ಗಾಮಮಿ ನೌಕೆ ಸಹಕಾರಿಯಾಗಿದೆ.

Indian Navy launches INS Karanj corpene-class submarine in Mumbai

ಡಿ.14 ರಂದು ಐಎನ್ ಎಸ್ ಕಲ್ವಾರಿ ಎಂಬ ಸ್ಕಾರ್ಪಿನ್ ಕ್ಲಾಸ್ ಸಬ್ ಮೆರಿನ್ ಅನ್ನು ಬಿಡುಗಡೆಗೊಳಿಸಲಾಗಿತ್ತು. ಇದು ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಸ್ಕಾರ್ಪಿನ್ ಕ್ಲಾಸ್ ಸಬ್ ಮೆರಿನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

Indian Navy launches INS Karanj corpene-class submarine in Mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+