#NationSalutesArmy ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗ್ತಿರೋದು ಯಾಕೆ?

ನವದೆಹಲಿ, ಜುಲೈ, 20:ಟ್ವಿಟ್ಟರ್ ನಲ್ಲಿ ಕೋಟ್ಯಂತರ ಜನ ದೇಶದ ಸೈನ್ಯಕ್ಕೆ ನಮನ ಸಲ್ಲಿಕೆ ಮಾಡುತ್ತಿದ್ದಾರೆ. #NationSalutesArmy ಬುಧವಾರವೂ ಟ್ರೆಂಡಿಂಗ್ ನಲ್ಲಿದೆ.

ಉಗ್ರ ಬುರ್ಹಾನ್‌ ವನಿಯನ್ನು ಭಾರತೀಯ ಸೈನಿಕರು ಹೊಡೆದು ಉರುಳಿಸಿದ್ದಕ್ಕೆ ಪಾಕಿಸ್ತಾನ ಮಂಗಳವಾರ ಬ್ಲ್ಯಾಕ್ ಡೇ ಆಚರಣೆ ಮಾಡಿದೆ. ಇದಕ್ಕೆ ಉತ್ತರವಾಗಿ ದೇಶಪ್ರೇಮಿಗಳು ಸೈನ್ಯಕ್ಕೆ ವಂದನೆ ಸಲ್ಲಿಕೆ ಮಾಡುತ್ತಿದ್ದಾರೆ.[ಕಾಶ್ಮೀರದಲ್ಲಿ 21 ವರ್ಷದ ಹಿಜ್ಬುಲ್‌ ಮುಜಾಹಿದ್ದಿನ್‌ ಕಮಾಂಡರ್ ಹತ್ಯೆ]

India salutes its Army, trends #NationSalutesArmy

ದಕ್ಷಿಣ ಕಾಶ್ಮೀರದಲ್ಲಿ ಜುಲೈ, 8 ರಂದು ನಡೆದ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್‌ ಮುಜಾಹಿದ್ದಿನ್‌ ಉಗ್ರ ಸಂಘಟನೆಯ ಕಮಾಂಡರ್‌ ಅಬ್ದುಲ್ ಬುರ್ಹಾನ್‌ ವನಿಯನ್ನು ಭಾರತೀಯ ಸೈನಿಕರು ಹತ್ಯೆ ಮಾಡಿದ್ದರು. ಕಾಶ್ಮೀರದ ಯುವಕರಿಗೆ ಬಂದೂಕು ಕೈಗೆತ್ತಿಕೊಳ್ಳುವಂತೆ ಕರೆ ನೀಡಿದ್ದ ಬುರ್ಹಾನ್ ತಲೆಗೆ ಪೊಲೀಸರು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು.

ಈ ಉಗ್ರನ ಅಂತಿಮ ಸಂಸ್ಕಾರದ ವೇಳೆ ಸಾವಿರಾರು ಜನ ಸೇರಿದ್ದು ಸಾಮಾಜಿಕ ತಾಣಗಳಲ್ಲಿ ಪ್ರತಿಧ್ವನಿಸಿತ್ತು. ಪಾಕಿಸ್ತಾನದ ಬ್ಲ್ಯಾಕ್ ಡೇ ಗೆ ಭಾರತೀಯರು ಉತ್ತರ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+