ಲಾಕ್ ಡೌನ್; ಬೆರಗುಗೊಳಿಸುವ ದೇಶದ ಚಿತ್ರಗಳು
ಬೆಂಗಳೂರು, ಏಪ್ರಿಲ್ 22 : ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಜನರ ಮತ್ತು ವಾಹನಗಳ ಸಂಚಾರ ವಿರಳವಾಗಿದೆ. ಇಂತಹ ಸಂದರ್ಭದಲ್ಲಿ ಕಂಡು ಬರುವ ಹಲವು ಚಿತ್ರಣಗಳು ಜನರಲ್ಲಿ ಅಚ್ಚರಿ ಮೂಡಿಸುತ್ತವೆ.
ಕೊರೊನಾ ಹರಡದಂತೆ ತಡೆಯಲು 19 ದಿನಗಳ ಎರಡನೇ ಹಂತದ ಲಾಕ್ ಡೌನ್ ದೇಶದಲ್ಲಿ ಜಾರಿಯಲ್ಲಿದೆ. ಮೇ 3ರ ತನಕ ಲಾಕ್ ಡೌನ್ ಮುಂದುವರೆಯಲಿದೆ. ಆದರೆ, ಕೆಲವು ಕ್ಷೇತ್ರಗಳಿಗೆ ಈಗ ವಿನಾಯಿತಿ ಸಿಕ್ಕಿದೆ.
ಲಾಕ್ ಡೌನ್ ಸಮಯದಲ್ಲಿ ಜನರು ಮಾತ್ರವಲ್ಲ ಪ್ರಾಣಿ, ಪಕ್ಷಿಗಳು ಸಹ ಸಂಕಷ್ಟಕ್ಕೆ ಸಿಲುಕಿವೆ. ಒಂದು ಕಡೆ ಬಿಸಿಲು ಮತ್ತೊಂದು ಕಡೆ ಆಹಾರದ ಕೊರತೆಯಿಂದಾಗಿ ಅವಗಳು ಸಂಕಟ ಪಡುತ್ತಿವೆ. ಜನರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.

ಪಿಟಿಐ ಛಾಯಾಗ್ರಾಹಕರು ಸೆರೆ ಹಿಡಿದಿರುವ ದೇಶದ ವಿವಿಧ ರಾಜ್ಯಗಳ ಚಿತ್ರಗಳ ಗುಚ್ಛ ಇಲ್ಲಿದೆ. ಈ ಚಿತ್ರಗಳು ಬೇರೆ ಬೇರೆ ಚಟುವಟಿಕೆಗಳಿಗೆ ಸಂಬಂಧಿಸಿದವು. ಒಟ್ಟಿನಲ್ಲಿ ಗಮನ ಸೆಳೆಯುವಂತಹ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.












Click it and Unblock the Notifications