ಚಿತ್ರಗಳಲ್ಲಿ : ಸೆಲೆಬ್ರಿಟಿಗಳಿಂದ ಮತ ಚಲಾವಣೆ

ಬೆಂಗಳೂರು, ಏ.30: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಅಮೃತಸರ್ ದ ಅಭ್ಯರ್ಥಿ ಅರುಣ್ ಜೇಟ್ಲಿ ಸೇರಿದಂತೆ ತೆಲಂಗಾಣದಲ್ಲಿ ತೆಲುಗು ಚಿತ್ರರಂಗದ ನಟ ನಟಿಯರು ಬೆಳ್ಳಂಬೆಳ್ಳಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದಾರೆ.

ಈವರೆಗೆ ಆಂಧ್ರಪ್ರದೇಶದ ಭಾಗವಾಗಿದ್ದ ಹೊಸ ರಾಜ್ಯ ತೆಲಂಗಾಣದಲ್ಲಿ ಮೊತ್ತ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣೆ (119 ಕ್ಷೇತ್ರ) ನಡೆಯುತ್ತಿದೆ. ಜೊತೆಗೆ 17 ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.

ಪ್ರಮುಖರ ರಾಜಕೀಯ ಭವಿಷ್ಯ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಬಿಜೆಪಿ ಧುರೀಣರಾದ ಎಲ್.ಕೆ.ಅಡ್ವಾಣಿ, ನರೇಂದ್ರ ಮೋದಿ, ರಾಜ್ ‌ನಾಥ್ ಸಿಂಗ್ ರಂತಹ ಹಿರಿಯ ರಾಜಕೀಯ ಧುರೀಣರ ಚುನಾವಣಾ ಭವಿಷ್ಯವನ್ನು ಈ ಚುನಾವಣೆ ನಿರ್ಧರಿಸಲಿದೆ.

ಸೋನಿಯಾ ಗಾಂಧಿಯವರ ರಾಯ್ ‌ಬರೇಲಿ, ಮೋದಿಯವರ ವಡೋದರ, ಅಡ್ವಾಣಿಯವರ ಗಾಂಧಿನಗರ, ಸಿಂಗ್ ‌ರವರ ಲಕ್ನೊ ಕ್ಷೇತ್ರಗಳಲ್ಲಿ ಬುಧವಾರ ಮತದಾನ ನಡೆದಿದೆ. ಅಲ್ಲದೆ ಫಾರೂಕ್ ಅಬ್ದುಲ್ಲಾ (ಶ್ರೀನಗರ), ಮುರಳಿ ಮನೋಹರ್ ಜೋಷಿ ಮತ್ತು ಶ್ರೀಪ್ರಕಾಶ್ ಜೈಸ್ವಾಲ್ (ಕಾನ್ಪುರ), ಶರದ್ ಯಾದವ್ (ಮಾಧೇಪುರ), ಉಮಾಭಾರತಿ (ಝಾನ್ಸಿ) ಮುಂತಾದ ನಾಯಕರ ಕ್ಷೇತ್ರಗಳಲ್ಲೂ ಮತದಾನಕ್ಕೆ ಏರ್ಪಾಡಾಗಿದೆ. ಸೆಲೆಬ್ರಿಟಿಗಳ ವೋಟ್ ಪವರ್ ಚಿತ್ರಗಳು ಮುಂದಿದೆ...

ಮೋದಿ ಅವರಿಂದಲೂ ಸೆಲ್ಪಿ ಫೋಟೋ

ಮೋದಿ ಅವರಿಂದಲೂ ಸೆಲ್ಪಿ ಫೋಟೋ

ನರೇಂದ್ರ ಮೋದಿ ಅವರು ಕೂಡಾ ಸೆಲ್ಪಿ ಫೋಟೋ ತೆಗೆದುಕೊಂಡಿದ್ದಾರೆ. ಆದರೆ, ಪಾರ್ಟಿ ಸಿಂಬಲ್ ಏಕೆ ತೋರಿಸಿದ್ದು ಎಂದು ವಿಪಕ್ಷಗಳು ಪ್ರಶ್ನೆ ಮಾಡಿವೆ.

ಪವನ್ ಕಲ್ಯಾಣ್ ಅವರಿಂದ ಮತದಾನ

ಪವನ್ ಕಲ್ಯಾಣ್ ಅವರಿಂದ ಮತದಾನ

ಹೈದರಾಬಾದ್ : ಜನಸೇನಾ ಮುಖ್ಯಸ್ಥ, ಮೋದಿ ಬೆಂಬಲಿತ ನಟ ಪವನ್ ಕಲ್ಯಾಣ್ ಅವರಿಂದ ಮತದಾನ

ಮೋದಿ ಸೆಲ್ಪಿ ಫೋಟೋ ಟ್ವೀಟ್

ನರೇಂದ್ರ ಮೋದಿ ಅವರು ಕೂಡಾ ಸೆಲ್ಪಿ ಫೋಟೋ ತೆಗೆದುಕೊಂಡು ಟ್ವೀಟ್ ಮಾಡಿದ್ದಾರೆ.

ಮೋದಿ ಅವರ ತಾಯಿ ಮತಗಟ್ಟೆ ಕಡೆಗೆ

ನರೇಂದ್ರ ಮೋದಿ ಅವರ ತಾಯಿ ಮತಗಟ್ಟೆಗೆ ಆಟೋ ರಿಕ್ಷಾದ ಮೂಲಕ ಬಂದರು.

ಕೇಂದ್ರ ಸಚಿವ ಚಿರಂಜೀವಿ ಮತದಾನ

ಕೇಂದ್ರ ಸಚಿವ ಚಿರಂಜೀವಿ ಮತದಾನ

ಹೈದರಾಬಾದ್ : ಕೇಂದ್ರ ಸಚಿವ ಚಿರಂಜೀವಿ ಮತದಾನ ಮಾಡುವ ಮುನ್ನ ಕ್ಯೂ ನಲ್ಲಿ ಮುಂದೆ ಸಾಗದ ಕಾರಣ ಸ್ವಲ್ಪ ಗೊಂದಲದ ವಾತಾವರಣ ಉಂಟಾಗಿತ್ತು. ಅದರೆ, ನಂತರ ಚಿರಂಜೀವಿ ಅವರು ಪರಿಸ್ಥಿತಿ ತಿಳಿಗೊಳಿಸಿದರು.

ಅಕ್ಕಿನೇನಿ ನಾಗಾರ್ಜುನ ಮತದಾನ

ಅಕ್ಕಿನೇನಿ ನಾಗಾರ್ಜುನ ಮತದಾನ

ಇತ್ತೀಚೆಗೆ ನರೇಂದ್ರ ಮೋದಿ ಭೇಟಿ ಮಾಡಿ ಬಂದ ಅಕ್ಕಿನೇನಿ ನಾಗಾರ್ಜುನ ಅವರು ಮತದಾನ ಮಾಡಿ ಬೆರಳು ತೋರಿಸುತ್ತಿದ್ದಾರೆ. ಇನ್ನಷ್ಟು ಚಿತ್ರಗಳನ್ನು ನಿರೀಕ್ಷಿಸಿ

ಆಂಧ್ರಪ್ರದೇಶದಲ್ಲಿ ಅಲ್ಲು ಶಿರಿಶ್ ರಿಂದ ಮತದಾನ

ಆಂಧ್ರಪ್ರದೇಶದಲ್ಲಿ ಅಲ್ಲು ಶಿರಿಶ್ ರಿಂದ ಮತದಾನ

ಹೈದರಾಬಾದ್ : ತೆಲುಗು ಚಿತ್ರರಂಗದ ತಾರೆ ಅಲ್ಲು ಶಿರಿಶ್ ರಿಂದ ಮತದಾನ

ಆಂಧ್ರಪ್ರದೇಶದಲ್ಲಿ ಅಮಲ ಹಾಗೂ ನಾಗಾರ್ಜುನ

ಆಂಧ್ರಪ್ರದೇಶದಲ್ಲಿ ಅಮಲ ಹಾಗೂ ನಾಗಾರ್ಜುನ

ಹೈದರಾಬಾದ್ : ತೆಲುಗು ಚಿತ್ರರಂಗದ ತಾರೆಅಮಲ ಹಾಗೂ ನಾಗಾರ್ಜುನ ಅವರಿಂದ ಮತದಾನ

ಆಂಧ್ರಪ್ರದೇಶದಲ್ಲಿ ಗೋಪಿಚಂದ್ ಮಲಿನೇನಿ ಮತದಾನ

ಆಂಧ್ರಪ್ರದೇಶದಲ್ಲಿ ಗೋಪಿಚಂದ್ ಮಲಿನೇನಿ ಮತದಾನ

ಹೈದರಾಬಾದ್ : ತೆಲುಗು ಚಿತ್ರರಂಗದ ತಾರೆ ಗೋಪಿಚಂದ್ ಮಲಿನೇನಿರಿಂದ ಮತದಾನ

ಆಂಧ್ರಪ್ರದೇಶದಲ್ಲಿ ಲಕ್ಷ್ಮಿ ಮಂಚು ಮತದಾನ

ಆಂಧ್ರಪ್ರದೇಶದಲ್ಲಿ ಲಕ್ಷ್ಮಿ ಮಂಚು ಮತದಾನ

ಹೈದರಾಬಾದ್ : ತೆಲುಗು ಚಿತ್ರರಂಗದ ತಾರೆಲಕ್ಷ್ಮಿ ಮಂಚು ರಿಂದ ಮತದಾನ

ಆಂಧ್ರಪ್ರದೇಶದಲ್ಲಿ ಮಂಚು ಮನೋಜ್ ಮತದಾನ

ಆಂಧ್ರಪ್ರದೇಶದಲ್ಲಿ ಮಂಚು ಮನೋಜ್ ಮತದಾನ

ಹೈದರಾಬಾದ್ : ತೆಲುಗು ಚಿತ್ರರಂಗದ ತಾರೆ ಮಂಚು ಮನೋಜ್ ಮತದಾನ

ಆಂಧ್ರಪ್ರದೇಶದಲ್ಲಿ ನಿತಿನ್ ಮತದಾನ

ಆಂಧ್ರಪ್ರದೇಶದಲ್ಲಿ ನಿತಿನ್ ಮತದಾನ

ಹೈದರಾಬಾದ್ : ತೆಲುಗು ಚಿತ್ರರಂಗದ ತಾರೆ ನಿತಿನ್ ರಿಂದ ಮತದಾನ

ಆಂಧ್ರಪ್ರದೇಶದಲ್ಲಿ ನಡೆದಿದೆ ಜ್ಯೂ. ಎನ್ಟಿಆರ್ ಮತದಾನ

ಆಂಧ್ರಪ್ರದೇಶದಲ್ಲಿ ನಡೆದಿದೆ ಜ್ಯೂ. ಎನ್ಟಿಆರ್ ಮತದಾನ

ಹೈದರಾಬಾದ್ : ತೆಲುಗು ಚಿತ್ರರಂಗದ ತಾರೆ ಜ್ಯೂ. ಎನ್ಟಿಆರ್ ರಿಂದ ಮತದಾನ

ಆಂಧ್ರಪ್ರದೇಶದಲ್ಲಿ ರಾಜಮೌಳಿ ಕುಟುಂಬ ಮತದಾನ

ಆಂಧ್ರಪ್ರದೇಶದಲ್ಲಿ ರಾಜಮೌಳಿ ಕುಟುಂಬ ಮತದಾನ

ಹೈದರಾಬಾದ್ : ತೆಲುಗು ಚಿತ್ರರಂಗದ ರಾಜಮೌಳಿ ಕುಟುಂಬ ಮತದಾನ

ಆಂಧ್ರಪ್ರದೇಶದಲ್ಲಿ ಸುಮಂತ್ ಮತದಾನ

ಆಂಧ್ರಪ್ರದೇಶದಲ್ಲಿ ಸುಮಂತ್ ಮತದಾನ

ಹೈದರಾಬಾದ್ : ತೆಲುಗು ಚಿತ್ರರಂಗದ ತಾರೆ ಸುಮಂತ್ ಮತದಾನ

ನೂರು ವರ್ಷದ ಮತದಾರರು

ಜಲಂಧರ್ ನಲ್ಲಿ ನೂರು ವರ್ಷದ ಮತದಾರರೊಬ್ಬರನ್ನು ಮತಗಟ್ಟೆಗೆ ಕರೆದೊಯ್ಯಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+