ವಾಯುಸೇನೆ ವಿಮಾನ ಪತನ, 5 ಮಂದಿ ದುರ್ಮರಣ

ಬೆಂಗಳೂರು,ಅಕ್ಟೋಬರ್ 06: ಅರುಣಾಚಲ ಪ್ರದೇಶದಲ್ಲಿ ಐಎಎಫ್ ಹೆಲಿಕಾಪ್ಟರ್ ಪತನಗೊಂಡಿದೆ.

ಭಾರತೀಯ ವಾಯುಸೇನೆಯ ಎಂಐ 17 V5 ವಿಮಾನದಲ್ಲಿದ್ದ ಐದು ಮಂದಿ ದುರ್ಮರಣ ಹೊಂದಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ.

IAF Mi-17 V 5 Chopper Crashes in Arunachal Pradesh

ಶುಕ್ರವಾರ ಬೆಳಗ್ಗೆ ತವಾಂಗ್ ನಲ್ಲಿ ತರಬೇತಿಗಾಗಿ ಹಾರಾಟ ನಡೆಸಿದ್ದ ಹೆಲಿಕಾಪ್ಟರ್ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+