ಕಾಶ್ಮೀರ ಕಣಿವೆಯ 5 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆ

Posted By:
Subscribe to Oneindia Kannada

ಶ್ರೀನಗರ, ಸೆಪ್ಟೆಂಬರ್ 16: ಜಮ್ಮು ಕಾಶ್ಮೀರ ಕಣಿವೆಯ ಶಾಂತಿ ಕದಡುತ್ತಿರುವ 5 ಮೋಸ್ಟ್ ವಾಂಟೆಂಡ್ ಭಯೋತ್ಪಾದಕರ ಪಟ್ಟಿಯನ್ನು ಇಲ್ಲಿನ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಲಂಡನ್ ಮೆಟ್ರೋ ಸ್ಫೋಟದ ಹೊಣೆ ಹೊತ್ತುಕೊಂಡ ISIS

ಅಮರನಾಥ್ ಯಾತ್ರೆಯ ಸಂದರ್ಭದಲ್ಲಿ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಲಷ್ಕರ್ ಈ ತೊಯ್ಬಾ ಸಂಘಟನೆಯ ಕಮಾಂಡರ್ ಅಬು ಇಸ್ಮಾಯಿಲ್ ಅನ್ನು ಎನ್ ಕೌಂಟರ್ ಮೂಲಕ ಸೆ.15 ರಂದು ಬಲಿಹಾಕಿದ ನಂತರ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.

Here is a list of top 5 most wanted terrorists in Kashmir vally

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಅಲ್ ಖೈದಾ ಸಂಘಟನೆಗೆ ಸೇರಿದ 20 ವರ್ಷದ ಜಾಕಿರ್ ಮುಸಾ, ಹಿಜ್ಬುಲ್ ಮುಜಾಹಿದ್ದೀನ್ ನ ಹೊಸ ನಾಯಕ 29 ವರ್ಷದ ರಿಯಾಜ್ ನೈಕೂ, ಹಿಜ್ಬುಲ್ ಮುಜಾಹಿದ್ದೀನ್ ನ ಕಮಾಂಡರ್ ಸದ್ದಮ್ ಪೆದ್ದರ್, ಲಷ್ಕರ್ ಈ ತೊಯ್ಬಾದ 28 ವರ್ಷದ ಜೀನತ್ ಉಲ್ ಇಸ್ಲಾಮ್ ಮತ್ತು ಜೈಶ್ ಇ ಮೊಹಮ್ಮದ್ ಸಂಘಟನೆಯ ಖಾಲಿದ್ ಈ ಪಟ್ಟಿಯಲ್ಲಿದ್ದಾರೆ.

ಪ್ಯಾರಿಸ್: ಉಗ್ರವಾದ ಬೆಂಬಸುವ ವ್ಯಕ್ತಿಯಿಂದ ಯೋಧನಿಗೆ ಇರಿತ

ಇವರೆಲ್ಲರೂ ಕಾಶ್ಮೀರದಲ್ಲೇ ಅಡಗಿರುವ ಶಂಕೆಯಿದ್ದು, ಅವರನ್ನು ಸದೆಬಡಿಯಲು ಸೇನೆ ಸಂಚು ರೂಪಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The security forces in Jammu Kashmir released a list of top 5 most wanted and dangerous terrorists who are active in Kashmir rally

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ