ಗುಜರಾತ್: ಟೈಮ್ಸ್ ನೌ-ವಿಎಂಆರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ

Recommended Video

      ನ್ಯೂಸ್ ನೇಷನ್ ಸಮೀಕ್ಷೆ: ಗುಜರಾತಿನಲ್ಲಿ ಬಿಜೆಪಿಗೆ ಭಾರೀ ಜಯ | Oneindia Kannada

      ಅಹಮದಾಬಾದ್, ಡಿಸೆಂಬರ್ 6: ಗುಜರಾತ್ ನಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು ಟೈಮ್ಸ್ ನೌ - ವಿಎಂಆರ್ ಸಮೀಕ್ಷೆ ಹೇಳಿದೆ.

      ಟೈಮ್ಸ್ ನೌ ಜನಾಭಿಪ್ರಾಯದ ಪ್ರಕಾರ ಬಿಜೆಪಿ ಗುಜರಾತ್ ನಲ್ಲಿ 111 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ 68 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು ಹಿಂದಿನ ಬಾರಿಗಿಂತ 7 ಹೆಚ್ಚುವರಿ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

      ಬಿಜೆಪಿ ಶೇಕಡಾ 3 ಮತಗಳನ್ನು ಕಳೆದುಕೊಳ್ಳಲಿದೆ ಮತ್ತು ಕಾಂಗ್ರೆಸ್ ಶೇಕಡಾ 1 ಮತಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಿದೆ. ಒಟ್ಟಾರೆ ಈ ಬಾರಿ ಕಾಂಗ್ರೆಸ್ ಗಿಂತ ಶೇಕಡಾ 5 ಮತಗಳನ್ನು ಬಿಜೆಪಿ ಹೆಚ್ಚುವರಿಯಾಗಿ ಪಡೆದುಕೊಳ್ಳಲಿದ್ದು ಸುಲಭ ಜಯ ಸಾಧಿಸಲಿದೆ.

      Gujarat elections 2017: BJP set for massive victory, predicts Times Now-VMR survey

      ನವೆಂಬರ್ 23ರಿಂದ ನವೆಂಬರ್ 30ರ ನಡುವೆ ಈ ಸಮೀಕ್ಷೆ ನಡೆಸಲಾಗಿದ್ದು 6000 ಜನರು ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

      ಡಿಸೆಂಬರ್ 9 ಮತ್ತು 14ರಂದು ಗುಜರಾತಿನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 18ರಂದು ಫಲಿತಾಂಶ ಹೊರ ಬೀಳಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+