ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ : ನಾಯಿ ಮರಿ ಭವಿಷ್ಯ ಕೇಳಿದ್ರಾ!

|
Google Oneindia Kannada News

Recommended Video

ಗುಜರಾತ್ ಚುನಾವಣೆ 2017ರ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದ ಪುಟ್ಟ ನಾಯಿಮರಿ | Oneindia Kannada

ಬೆಂಗಳೂರು, ಡಿಸೆಂಬರ್ 15 : ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ. ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿವೆ. ಈಗ ಗುಜರಾತ್‌ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೊಸ ಭವಿಷ್ಯವೊಂದು ಬಂದಿದೆ.

ಹೀಗೂ ಉಂಟೆ: ಜರ್ಮನ್ ಗೆಲುವು ಆಕ್ಟೋಪಸ್ ಭವಿಷ್ಯ

2010ರ ಫೀಫಾ ವಿಶ್ವಕಪ್ ಸಮಯದಲ್ಲಿ ಅಷ್ಟಪಾದಗಳುಳ್ಳ ಪೌಲ್ ಹೇಳಿದ ಭವಿಷ್ಯ ವಿಶ್ವದ ಗಮನ ಸೆಳೆದಿತ್ತು. ಈಗ ನಾಲ್ಕು ಪಾದದ ನಾಯಿ ಮರಿ ಗುಜರಾತ್ ಚುನಾವಣೆ ಬಗ್ಗೆ ಭವಿಷ್ಯ ಹೇಳಿದೆ.

ಗುಜರಾತ್ ಚುನಾವಣೆ : ರಿಪಬ್ಲಿಕ್ ಟಿವಿ exit poll ಫಲಿತಾಂಶಗುಜರಾತ್ ಚುನಾವಣೆ : ರಿಪಬ್ಲಿಕ್ ಟಿವಿ exit poll ಫಲಿತಾಂಶ

Gujarat election 2017 : Little pet replies who will win assembly polls

ಮುದ್ದಿನ ನಾಯಿ ಮರಿ ಬಳಿ ಮೋದಿ, ರಾಹುಲ್ ಗಾಂಧಿ ಬಗ್ಗೆ ಪ್ರಶ್ನೆ ಕೇಳಿದಾಗ ಅದು ಕಾಲುಗಳನ್ನು ಎತ್ತಿ ಸನ್ನೆ ಮೂಲಕ ಉತ್ತರ ನೀಡಿದೆ. ಟ್ವಿಟರ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಗುರುವಾರ ಪ್ರಕಟವಾದ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಗೊಂಡಿದೆ. ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್‌ಗೆ ಸೋಲು, ಬಿಜೆಪಿಗೆ ಗೆಲುವು ಎಂದು ಹೇಳಿವೆ. ಪುಟ್ಟ ನಾಯಿಮರಿ ಸಹ ಮೋದಿ ಆ ರಹಾ ಹೇ ನಾ? ಎಂದು ಕೇಳಿದ್ದಕ್ಕೆ ಮುದ್ದು ಮುದ್ದಾಗಿ ಪ್ರತಿಕ್ರಿಯೆ ನೀಡಿದೆ.

ಗುಜರಾತ್ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲೂ ಬಿಜೆಪಿಗೆ ಬಹುಮತ!ಗುಜರಾತ್ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲೂ ಬಿಜೆಪಿಗೆ ಬಹುಮತ!

English summary
Gujarat Election 2017 : Little pet replies, who will win? Narendra Modi or Rahul Gandhi?. Gujarat Election results will be announced on December 18, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X