ಬೆಂಗಳೂರಿನಿಂದ ಅಹ್ಮದಾಬಾದ್ ಗೆ ಮರಳಿದ ಗುಜರಾತ್ ಶಾಸಕರು

ಅಹ್ಮದಾಬಾದ್, ಆಗಸ್ಟ್ 7: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ತಂಗಿದ್ದ ಗುಜರಾತಿನ 44 ಶಾಸಕರು ಇಂದು(ಆಗಸ್ಟ್ 7) ಬೆಳಿಗ್ಗೆ ಗುಜರಾತಿನ ಅಹ್ಮದಾಬಾದ್ ಗೆ ಮರಳಿದ್ದಾರೆ.

ಆಗಸ್ಟ್ 8 ರಂದು ನಡೆಯುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಹೆದರಿದ್ದ ಗುಜರಾತ್ ಶಾಸಕರು ಜುಲೈ 28 ರಂದು ಬೆಂಗಳೂರಿನ ಬಿಡದಿ ಬಳಿಯ ಈಗಲ್ಟನ್ ದಿ ಗಾಲ್ಫ್ ವಿಲೇಜ್ ರೆಸಾರ್ಟಿಗೆ ಬಂದು ತಂಗಿದ್ದರು.

Gujarat Congress MLAs have returned to Ahmedabad on Aug 7th

ಬೆಂಗಳೂರಿನಿಂದ ಹೊರಟ ಗುಜರಾತಿನ ಶಾಸಕರನ್ನು ಸನ್ಮಾನಿಸಿ ಕಳಿಸಲಾಯಿತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಗಿಬಂದೋಬಸ್ತ್ ಕಲ್ಪಿಸಲಾಗಿತ್ತು. ಇದೀಗ ಬೆಳಿಗ್ಗೆ ಗುಜರಾತಿಗೆ ಮರಳಿರುವ ಶಾಸಕರು, ಯಾವ ರೆಸಾರ್ಟ್ ನಲ್ಲಿ ತಂಗಿದ್ದಾರೆಂಬ ಕುರಿತು ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+