ಚಲಿಸುತ್ತಿದ್ದ ಕಾರಿನಲ್ಲಿ 8 ಗಂಟೆ ಅತ್ಯಾಚಾರ ಎಸಗಿದ್ದ ಕಾಮುಕರ ಬಂಧನ

ಗ್ರೇಟರ್ ನೊಯ್ಡಾ, ಜೂನ್ 22 : ಚಲಿಸುತ್ತಿದ್ದ ಕಾರಿನಲ್ಲಿ 8 ಗಂಟೆ ಅತ್ಯಾಚಾರ ನಡೆಸಿ ಮಹಿಳೆಯನ್ನು ಗ್ರೇಟರ್ ನೊಯ್ಡಾದಲ್ಲಿ ಬಿಸಾಕಿ ಪರಾರಿಯಾಗಿದ್ದ ಮೂವರು ಕಾಮುಕರುನ್ನು ಗುರುವಾರ ಬಂಧಿಸಲಾಗಿದೆ.

ಜೂನ್ 19 ಸ್ವಿಫ್ಟ್ ಕಾರಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಗ್ರೇಟರ್ ನೊಯ್ಡಾದ ಕಾಸ್ನಾ ಪೊಲೀಸ್ ಠಾಣೆಯ ಬಳಿ ಆಕೆಯನ್ನು ಎಸೆದು ಹೋಗಿದ್ದರು.

Greater Noida gangrape: 3 arrested, car used in crime recovered

ಇದೀಗ ಆರೋಪಿಗಳನ್ನು ಬಂಧಿಸಿವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅತ್ಯಾಚಾರಕ್ಕೆ ಬಳಸಿದ ಕಾರನ್ನು ಕೂಡ ವಶಪಡಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+