Gold Price on Jan 23rd: ಚಿನ್ನದ ದರ ಕೊಂಚ ಇಳಿಕೆ, ಬೆಳ್ಳಿ ದರ ಸಾಮಾನ್ಯ: ನಿಮ್ಮ ನಗರಗಳಲ್ಲಿ ಎಷ್ಟಿದೇ ದರ?, ವಿವರ

ಬೆಂಗಳೂರು, ಜನವರಿ 23: ಭಾರತದಲ್ಲಿ ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿಯ ದರ ಏರಿಳಿತದಿಂದ ಕೂಡಿರುತ್ತದೆ. ಮದುವೆ ಋತುವಿನ ಸಂದರ್ಭದಲ್ಲಿ ಸಹ ಚಿನ್ನದ ಬೆಲೆ ನೆನ್ನೆಗೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಇಂದು ಜನವರಿ 23ಕ್ಕೆ ಕೊಂಚ ಇಳಿಕೆ ಆಗಿದೆ. ಹೆಚ್ಚುತ್ತಿರುವ ಬೇಡಿಕೆ ಮಧ್ಯೆ ಬೆಲೆ ಗ್ರಾಹಕರಲ್ಲಿ ಖರೀದಿ ಹುಮ್ಮಸ್ಸು ಮೂಡಿಸಿದೆ ಎನ್ನಬಹುದು.

ಕಳೆದ ವಾರ ಕೊಂಚ ಏರಿಕೆಯಾಗಿದ್ದ ಚಿನ್ನದ ದರ ಈ ವಾರದ ಇಳಿಕೆಯಾಗಿದೆ. ಸೋಮವಾರ ಚಿನ್ನದ ದರ ಸ್ಥಿರವಾಗಿದ್ದು, ಮೂರು ದಿನಗಳಿಂದ ಒಂದೇ ದರ ಇದೆ. ದೇಶದಲ್ಲಿ ಸದ್ಯ 10 ಗ್ರಾಂನ (22 ಕ್ಯಾರಟ್) ಚಿನ್ನದ ಬೆಲೆ 57,800 ರೂಪಾಯಿ ಮತ್ತು ಅಪರಂಜಿ ಚಿನ್ನದ (24 ಕ್ಯಾರಟ್​) ಬೆಲೆ 63,050 ರೂಪಾಯಿ ಇದೆ. ದೇಶದಲ್ಲಿ 100 ಗ್ರಾಂ ಬೆಳ್ಳಿ ಬೆಲೆ 7,550 ರೂಪಾಯಿ ಇದ್ದರೆ, ಬೆಂಗಳೂರಿನಲ್ಲಿ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,300 ರೂನಷ್ಟಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ 57,800 ರೂಪಾಯಿ ಇದೆ. ಹಾಗಾದರೆ ಬೇರೆ ಬೇರೆ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

Gold Rate little down Today January 23rd, Silver Price normal, Check Price in India, City Wise, details

ನಗರವಾರು 22 ಕ್ಯಾರಟ್ ಚಿನ್ನದ (10 ಗ್ರಾಂ) ದರ ಪಟ್ಟಿ

ಬೆಂಗಳೂರು- 57,800 ರೂಪಾಯಿ

ಜೈಪುರ್- 57,950 ರೂಪಾಯಿ

ಲಕ್ನೋ- 57,950 ರೂಪಾಯಿ

ಭುವನೇಶ್ವರ್- 57,800 ರೂಪಾಯಿ

ಚೆನ್ನೈ- 58,250 ರೂಪಾಯಿ

ಮುಂಬೈ- 57,800 ರೂಪಾಯಿ

ದೆಹಲಿ- 57,950 ರೂಪಾಯಿ

ಕೋಲ್ಕತಾ- 57,800 ರೂಪಾಯಿ

ಕೇರಳ- 57,800 ರೂಪಾಯಿ

ಅಹ್ಮದಾಬಾದ್- 57,850 ರೂಪಾಯಿ

ಬೇರೆ ದೇಶಗಳ 22 ಕ್ಯಾರಟ್ ಚಿನ್ನದ ದರ

ದುಬೈ- 51,325 ರೂಪಾಯಿ

ಅಮೆರಿಕ - 51,540 ರೂಪಾಯಿ

ಸಿಂಗಾಪುರ- 52,372 ರೂಪಾಯಿ

ಮಲೇಷ್ಯಾ- 53,256 ರೂಪಾಯಿ

ಓಮನ್ - 53,987 ರೂಪಾಯಿ

ಕುವೇತ್ - 53,230 ರೂಪಾಯಿ

ಕತಾರ್- 53,922 ರೂಪಾಯಿ

ಸೌದಿ ಅರೇಬಿಯಾ -52,531 ರೂಪಾಯಿ

Gold Rate little down Today January 23rd, Silver Price normal, Check Price in India, City Wise, details

ನಗರವಾರು ಬೆಳ್ಳಿ (100 ಗ್ರಾಂ)ದರ ಎಷ್ಟಿದೆ?

ಬೆಂಗಳೂರು- 7,300 ರೂಪಾಯಿ

ದೆಹಲಿ- 7,550 ರೂಪಾಯಿ

ಮುಂಬೈ- 7,550 ರೂಪಾಯಿ

ಚೆನ್ನೈ- 7,700 ರೂಪಾಯಿ

ಅಹ್ಮದಾಬಾದ್- 7,550 ರೂಪಾಯಿ

ಜೈಪುರ್- 7,550 ರೂಪಾಯಿ

ಲಕ್ನೋ- 7,550 ರೂಪಾಯಿ

ಭುವನೇಶ್ವರ್- 7,700 ರೂಪಾಯಿ

ಕೋಲ್ಕತಾ-7,550 ರೂಪಾಯಿ

ಕೇರಳ- 7,700 ರೂಪಾಯಿ

ದೇಶದಲ್ಲಿನ ಬೆಳ್ಳಿ ದರದ ಮಾಹಿತಿ

1ಗ್ರಾಂ ಬೆಳ್ಳಿ ದರ - 73 ರೂಪಾಯಿ

8ಗ್ರಾಂ ಬೆಳ್ಳಿ ದರ- 584 ರೂಪಾಯಿ

10ಗ್ರಾಂ ಬೆಳ್ಳಿ ದರ- 730 ರೂಪಾಯಿ

100 ಗ್ರಾಂ ಬೆಳ್ಳಿಗೆ ದರ- 7,300 ರೂಪಾಯಿ

1 ಕೆಜಿ ಬೆಳ್ಳಿ ದರ- 73,000 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+