ದೇಶದಲ್ಲಿ ಅತಿ ಹೆಚ್ಚು ತಾಪಮಾನವಿರುವ ಪ್ರದೇಶಗಳೆಡೆಗೆ ಒಂದು ನೋಟ
ಬೆಂಗಳೂರು, ಮಾರ್ಚ್ 22: ಬಿಸಿಲ ಧಗೆ ತೀವ್ರವಾಗಿದೆ, ಎಲ್ಲರ ಗಂಟಲೊಣಗುತ್ತಿದೆ. ನೀರಿಗಾಗಿ ಹಾಹಾಕಾರ ಆರಂಭವಾಗಿದೆ. ಸಾಕಷ್ಟು ಕಡೆ ಅಂತರ್ಜಲ ಮಟ್ಟ ಕುಸಿದಿದ್ದು ನೀರು ಸಂಪೂರ್ಣವಾಗಿ ಬತ್ತಿ ಹೋಗಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಟ್ಯಾಂಕರ್‌ನಿಂದ ನೀರು ತರಿಸಿಕೊಳ್ಳಲೂ ಟ್ಯಾಂಕರ್ ವೆಚ್ಚ ದುಬಾರಿಯಾಗಿದೆ. ಒಟ್ಟಿನಲ್ಲಿ ಏಪ್ರಿಲ್‌ಗೂ ಮುನ್ನವೇ ಬೇಸಿಗೆಯು ಜನರ ಗಂಟಲೊಣಗಿಸಿದೆ.

ದೇಶದ ಅತಿ ಹೆಚ್ಚು ತಾಪಮಾನವಿರುವ 10 ಪ್ರದೇಶಗಳು ಇಂತಿವೆ
ಅನಂತಪುರ- ಆಂಧ್ರಪ್ರದೇಶ-41.1 ಡಿಗ್ರಿ ಸೆಲ್ಸಿಯಸ್
ಕಲಬುರಗಿ- ಕರ್ನಾಟಕ- 39.8 ಡಿಗ್ರಿ ಸೆಲ್ಸಿಯಸ್
ಕುರ್ನೂಲ್-ಆಂಧ್ರಪ್ರದೇಶ-39.8 ಡಿಗ್ರಿ ಸೆಲ್ಸಿಯಸ್
ಸೋಲಾಪುರ- ಮಹಾರಾಷ್ಟ್ರ-39.2 ಡಿಗ್ರಿ ಸೆಲ್ಸಿಯಸ್
ಬಳ್ಳಾರಿ-ಕರ್ನಾಟಕ-39.0 ಡಿಗ್ರಿ ಸೆಲ್ಸಿಯಸ್
ಮಾಲೆಗಾಂ-ಮಹಾರಾಷ್ಟ್ರ-39.0 ಡಿಗ್ರಿ ಸೆಲ್ಸಿಯಸ್
ಸೇಲಮ್-ತಮಿಳುನಾಡು-38.8 ಡಿಗ್ರಿ ಸೆಲ್ಸಿಯಸ್
ಮೇಡಕ್-ತೆಲಂಗಾಣ-38.6 ಡಿಗ್ರಿ ಸೆಲ್ಸಿಯಸ್
ಪರಭಣಿ-ಮಹಾರಾಷ್ಟ್ರ-38.6 ಡಿಗ್ರಿ ಸೆಲ್ಸಿಯಸ್
ಪರಮಾಥಿ-ತಮಿಳುನಾಡು-38.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.












Click it and Unblock the Notifications