Union Budget 2024: ಬಜೆಟ್‌ನ ಸಂಪೂರ್ಣ ಅಪ್ಡೇಟ್‌ ಮಾಹಿತಿಗಾಗಿ ಡೈಲಿಹಂಟ್‌ ವೀಕ್ಷಿಸಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2024-2025ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನುಮೋದನೆ ಮಾಡಲಿದ್ದಾರೆ. ನಿರ್ಮಲಾ ಸೀತಾರಾಮ್‌ ಮಂಡಿಸಲಿರುವ 6ನೇ ಬಜೆಟ್‌ ಇದಾಗಿದ್ದು, ಫೆಬ್ರವರಿ 1ರಂದು 11 ಗಂಟೆಗೆ ಬಜೆಟ್ ಅನುಮೋದಿಸಲಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆ ಇರುವುದರಿಂದ ಇದು ಮಧ್ಯಂತರ ಬಜೆಟ್ ಆಗಲಿದೆ. ಚುನಾವಣೆ ಬಳಿಕ ಹೊಸ ಸರ್ಕಾರ ರಚನೆಯಾದ ನಂತರ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು. ಹಾಗಾದರೆ ಈ ಬಾರಿ ಕೇಂದ್ರ ಸರ್ಕಾರ ಯಾರಿಗೆ ಹೆಚ್ಚು ಒತ್ತು ಕೊಡಲಿದೆ. ಯಾರ ಪರವಾಗಿ ಬಜೆಟ್‌ ಘೋಷಣೆ ಮಾಡಲಿದೆ ಎಂದು ಕಾದುನೋಡಬೇಕಿದೆ.

For the latest, in-depth and fastest updates of Union Budget 2024 tune into Dailyhunt, Details Here

ಹಲವು ನಿರೀಕ್ಷೇಗಳನ್ನಿಟ್ಟುಕೊಂಡವರಿಗೆ ಈ ಬಜೆಟ್‌ ಸ್ವಲ್ಪ ಕುತೂಹಲ ಮೂಡಿಸಿದೆ. ಲೋಕಸಭೆ ಚುನಾವಣೆ ಹಿನ್ನೆಲೆ ಮುಂದಿನ ಕೇಂದ್ರ ಸರ್ಕಾರ ಯಾವುದು ಎಂಬುವುದು ಜನರ ಮತದಾನದಿಂದ ನಿರ್ಧಾರ ಆಗಲಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ಈ ಬಜೆಟ್ ತುಂಬಾ ಮುಖ್ಯವಾಗಿದೆ.

ಇನ್ನು ಭಾರತದ ಆರ್ಥಿಕ ಸುಧಾರಣೆಗಾಗಿ ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳ ಬಗ್ಗೆ ವಿವರಣೆ ನೀಡುವ, ಭಾರತದ ಆರ್ಥಿಕ ಬೆಳವಣಿಗೆಗೆ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವ ನಿರೀಕ್ಷೆಯಿದೆ. ಅದರಲ್ಲೂ ಚುಣಾವಣೆಗೂ ಮುನ್ನ ಬಜೆಟ್ ಇದಾದ ಹಿನ್ನೆಲೆ ಜನರು ಅಧಿಕ ಭರವಸೆ, ನಿರೀಕ್ಷೆಯನ್ನು ಹೊಂದಿದ್ದಾರೆ. ಆದರೆ ಈ ಬಜೆಟ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು, ಅತೀ ಶೀಘ್ರವಾಗಿ ನಾವು ಎಲ್ಲಿ ಪಡೆಯಲು ಸಾಧ್ಯ ಎಂಬ ಬಗ್ಗೆ ಹಲವಾರು ಗೊಂದಲಗಳು ಇರಬಹುದು. ಅದಕ್ಕೆ ಉತ್ತರ ಡೈಲಿಹಂಟ್ ಆಗಿದೆ.

ಪ್ರತಿ ವರ್ಷವೂ ಸಹ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಅನುಮೋದನೆ ಮಾಡಲಾಗುತ್ತದೆ. ಹಾಗೆಯೇ 2024-25ನೇ ಸಾಲಿನ ಬಜೆಟ್ ಅನ್ನು ಸಹ ಫೆಬ್ರವರಿ 1ರಂದೇ ಮಂಡನೆ ಮಾಡಲಾಗುತ್ತದೆ. ಈ ವರ್ಷ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭ ಆಗಲಿದ್ದು, ಫೆಬ್ರವರಿ 9ರವರೆಗೆ ನಡೆಯಲಿದೆ.

ಇನ್ನು ಪ್ರತಿ ವರ್ಷವೂ ಕೂಡ ಡೈಲಿಹಂಟ್‌ನಲ್ಲಿ ಬಜೆಟ್ ಲೈವ್ ನೀಡಲಾಗುತ್ತದೆ. ಅದರಂತೆಯೇ ಈ ವರ್ಷವೂ ಸಹ ಡೈಲಿಹಂಟ್‌ನಲ್ಲಿ ಬಜೆಟ್ ಲೈವ್ ನೀಡಲಾಗುತ್ತದೆ. ಡೈಲಿಹಂಟ್‌ ಬಜೆಟ್‌ನ ರಿಯಲ್‌ ಟೈಮ್ ಅಪ್‌ಡೇಟ್ ಅನ್ನು ನೀಡಲಿದೆ. ಸುದ್ದಿ, ಪ್ರತಿಕ್ರಿಯೆ, ವಿಮರ್ಶೆಯನ್ನು ಕೂಡಾ ಪ್ರಕಟಿಸಲಿದೆ. ಕ್ಷಣ ಕ್ಷಣದ ಲೈವ್‌ ಅಪ್ಡೇಟ್‌ಗಾಗಿ ಡೈಲಿಹಂಟ್‌ ಫಾಲೋ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+