ಮೋದಿ ಭೇಟಿಯಾದ ರಾಜದಂಪತಿ, ರಾಣಿ ಡ್ರೆಸ್‌ನದ್ದೇ ಮಾತು!

Written By:
Subscribe to Oneindia Kannada

ನವದೆಹಲಿ, ಏಪ್ರಿಲ್, 12: ಭಾರತ ಮತ್ತು ಭೂತಾನ್ ಪ್ರವಾಸದಲ್ಲಿರುವ ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿದರು. ನಂತರ ಔತಣದಲ್ಲೂ ಪಾಲ್ಗೊಂಡರು.

ಭಾರತ ಪ್ರವಾಸ ಆರಂಭದಿಂದಲೂ ಗಮನ ಸೆಳೆಯುತ್ತಿರುವ ಜೋಡಿ ಮಕ್ಕಳೊಂದಿಗೆ ಕ್ರಿಕೆಟ್ಆಡಿ ಸಂಭ್ರಮಿಸಿ, ವಿವಿಧ ಪ್ರವಾಸಿ ತಾಣಕ್ಕೂ ಭೇಟಿ ನೀಡಿತ್ತು. ಬಾಲಿವುಡ್ ತಾರೆಗಳನ್ನು ಭೇಟಿ ಮಾಡಿತ್ತು.[ಸಚಿನ್ ತೆಂಡೂಲ್ಕರ್ ಬೌಲಿಂಗ್, ಬ್ರಿಟನ್ ರಾಜ ಬ್ಯಾಟಿಂಗ್]

modi

ಈ ಎಲ್ಲ ಸಂಗತಿಗಳಿಗಿಂತ ಗಮನ ಸೆಳೆದಿದ್ದು ಕೇಟ್ ಮಿಡ್ಲ್​ಟನ್ ಅವರ ಧಿರಿಸುಗಳು. ದಿನ ದಿನವೂ ಭಿನ್ನವಾಗಿ ಕಾಣಿಸಿಕೊಂಡ ಕೇಟ್ ಮಿಡ್ಲ್​ಟನ್ ಡ್ರೆಸ್ ಬಗ್ಗೆ ಸಾಮಾಜಿಕ ತಾಣಗಳಲ್ಲೂ ಮಾತುಕತೆ ಆರಂಭವಾಗಿದೆ. ಬ್ರಿಟನ್ ರಾಜ ದಂಪತಿಗಳ ಭಾರತದ ಸುತ್ತಾಟವನ್ನು ನೀವೂ ನೋಡಿಕೊಂಡು ಬನ್ನಿ.....

-
-
-
-
-
-
-
-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Duke and Duchess of Cambridge have joined India's prime minister for a private lunch at a former palace in New Delhi. Before going indoors, Prince William and his wife, the former Kate Middleton, strolled on either side of Prime Minister Narendra Modi.
Please Wait while comments are loading...