ಭಾನುವಾರದ ಚುನಾವಣಾ ಚಿತ್ರಗಳು

ಬೆಂಗಳೂರು,

ಮೇ.4:ಕೊನೆಯ
ಎರಡು
ಹಂತ
ಚುನಾವಣಾ
ಪ್ರಚಾರದಲ್ಲಿ
ರಾಜಕೀಯ
ನಾಯಕರು
ಬಿರುಸಿನ
ಪ್ರಚಾರವನ್ನು
ಕೈಗೊಂಡಿದ್ದಾರೆ.
ನರೇಂದ್ರ
ಮೋದಿ
ಇಂದು
ಉತ್ತರ
ಪ್ರದೇಶ,
ಪಶ್ಚಿಮ
ಬಂಗಾಳದಲ್ಲಿ
ಪ್ರಚಾರ
ನಡೆಸಿದರೆ,
ವಾರಾಣಾಸಿಯಲ್ಲಿ
ಆಮ್‌
ಅದ್ಮಿ
ಪಕ್ಷದ
ಮುಖಂಡ
ಅರವಿಂದ್‌
ಕೇಜ್ರಿವಾಲ್‌‌
ಪ್ರಚಾರ
ನಡೆಸಿದರು.

id="toptextpromo">
id='are-slot-1'
class='oiad
oi-axt
oiadv'>

ಉತ್ತರ

ಪ್ರದೇಶದ
ಅಮೇಥಿಯಲ್ಲಿ
ಕಾಂಗ್ರೆಸ್‌
ಉಪಾಧ್ಯಕ್ಷ
ರಾಹುಲ್‌
ಗಾಂಧಿ,
ಬಿಹಾರದಲ್ಲಿ
ನಿತೀಶ್‌
ಕುಮಾರ್‌
ಸಮಾವೇಶದಲ್ಲಿ
ಪಾಲ್ಗೊಂಡು
ಮತ
ಯಾಚನೆ
ನಡೆಸಿದರು.
ಮುಂದಿನ
ಪುಟದಲ್ಲಿ
ಸಮಾವೇಶದ
ಚಿತ್ರಗಳನ್ನು
ನೀಡಲಾಗಿದೆ.(ಪಿಟಿಐ
ಚಿತ್ರಗಳು)

id='are-slot-2'
class='oiad
oi-axt
oiadv'>

ಕಮಲದ ಸ್ಕೂಟರ್‌

ಕಮಲದ ಸ್ಕೂಟರ್‌

ನವದೆಹಲಿಯಲ್ಲಿ ಬಿಜೆಪಿ ಬೆಂಬಲಿಗ ತನ್ನ ಸ್ಕೂಟರ್‌ಗೆ ಪಕ್ಷದ ಬಣ್ಣವನ್ನು ಬಳಿದು ಸಂಚರಿಸುತ್ತಿರುವುದು.

ಯಾರ ಮೇಲೆ ಗದಾ ಪ್ರಹಾರ?

ಯಾರ ಮೇಲೆ ಗದಾ ಪ್ರಹಾರ?

ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ಗೆ ಬೆಳ್ಳಿಗದೆ ಸಮರ್ಪಿ‌ಸುತ್ತಿರುವ ಕಾರ್ಯ‌ಕರ್ತರು.

ನಿತೀಶ್‌‌ ಕುಮಾರ್‌ ಪ್ರಚಾರ

ನಿತೀಶ್‌‌ ಕುಮಾರ್‌ ಪ್ರಚಾರ

ಜೆಡಿಯು ಸಮಾವೇಶದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌‌ ಕುಮಾರ್‌‌ಗೆ ಹೂವಿನ ಹಾರ ಹಾಕಿ ಅಭಿನಂದಿಸುತ್ತಿರುವ ಕಾರ್ಯ‌ಕರ್ತರು.

ಮೋದಿ ಅಭಿಮಾನಿಗಳು

ಮೋದಿ ಅಭಿಮಾನಿಗಳು

ನರೇಂದ್ರ ಮೋದಿ ಅಲಹಾಬಾದ್‌ ಸಮಾವೇಶವನ್ನು ಟ್ಯಾಂಕರ್‌ ಏರಿ ವೀಕ್ಷಿಸುತ್ತಿರುವ ಬಿಜಿಪಿ ಬೆಂಬಲಿಗರು.

ಅಮೇಥಿಯಲ್ಲಿ ರಾಹುಲ್‌ ಗಾಂಧಿ

ಅಮೇಥಿಯಲ್ಲಿ ರಾಹುಲ್‌ ಗಾಂಧಿ

ಅಮೇಥಿಯಲ್ಲಿ ಪಕ್ಷದ ಕಾರ್ಯ‌ಕರ್ತರೊಂದಿಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿಪ್ರಚಾರ ನಡೆಸಿದರು.

 ಅರವಿಂದ್‌ ಕೇಜ್ರಿವಾಲ್‌‌ ಪ್ರಚಾರ

ಅರವಿಂದ್‌ ಕೇಜ್ರಿವಾಲ್‌‌ ಪ್ರಚಾರ

ವಾರಾಣಾಸಿಯಲ್ಲಿ ಆಪ್‌ ಕಾರ್ಯಕರ್ತರೊಂದಿಗೆ ಆಮ್‌ ಅದ್ಮಿ ಪಕ್ಷದ ಮುಖಂಡ ಅರವಿಂದ್‌ ಕೇಜ್ರಿವಾಲ್‌ಪ್ರಚಾರನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+