ಉತ್ತರಾಖಂಡ್ ನ ರುದ್ರಪ್ರಯಾಗದಲ್ಲಿ 4.7 ಪ್ರಮಾಣದ ಪ್ರಬಲ ಭೂಕಂಪ
ರುದ್ರಪ್ರಯಾಗ (ಉತ್ತರಾಖಂಡ್), ಡಿಸೆಂಬರ್ 28: ಉತ್ತರಾಖಂಡ್ ನ ರುದ್ರಪ್ರಯಾಗದಲ್ಲಿ ಇಂದು (ಡಿ.28) ಸಂಜೆ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 4.7 ತೀವ್ರತೆ ದಾಖಲಾಗಿದೆ.
Earthquake measuring 4.7 on the Richter scale struck Uttarakhand's Rudraprayag area; Epicentre of the earthquake was in Chamoli
— ANI (@ANI) December 28, 2017
ಉತ್ತರಾಖಂಡ್ ನ ಚಮೋಲಿನ ಭೂಕಂಪ ಕೇಂದ್ರ ವ್ಯಾಪ್ತಿಯಲ್ಲಿರುವ ರುದ್ರಪ್ರಯಾಗದಲ್ಲಿ ಈ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು-ನೋವು, ಆಸ್ತಿ ಹಾನಿಯ ಕುರಿತು ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.













Click it and Unblock the Notifications