• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇತಿಹಾಸ ಪ್ರಸಿದ್ಧ ಹಂಪಿ ಮತ್ತು ಝಾರ್ಖಂಡ್ ನಲ್ಲಿ ಭೂಕಂಪ.!

|

ಬೆಂಗಳೂರು, ಜೂನ್ 5: ಇತಿಹಾಸ ಪ್ರಸಿದ್ಧ.. ವಿಶ್ವ ಪಾರಂಪರಿಕ ತಾಣ.. ಹಂಪಿಯಲ್ಲಿ ಭೂಕಂಪ ಸಂಭವಿಸಿದೆ. ಇಂದು (ಶುಕ್ರವಾರ) ಬೆಳಗ್ಗೆ ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ.

ಇಂದು ಬೆಳಗ್ಗೆ 6.55 ರ ಸುಮಾರಿಗೆ ಹಂಪಿಯಲ್ಲಿ ಭೂಕಂಪವಾಗಿರುವುದನ್ನು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಖಚಿತ ಪಡಿಸಿದೆ.

ಇವತ್ತು ಬೆಳಗ್ಗೆ 6.55 ರ ಹೊತ್ತಿಗೆ ಝಾರ್ಖಂಡ್ ನಲ್ಲಿರುವ ಜಮ್ಶೇಡ್ ಪುರ್ ನಲ್ಲೂ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ.

ಭೂಕಂಪದಿಂದ ಸಾವು-ನೋವು ಉಂಟಾಗಿರುವ ಬಗ್ಗೆ ಈ ಕ್ಷಣಕ್ಕೆ ಮಾಹಿತಿ ಲಭ್ಯವಾಗಿಲ್ಲ.

English summary
Earthquake Hits Hampi and Jharkhand today (June 5th) morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X