ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ: ಈ 16 ರಾಜ್ಯಗಳಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ!

|
Google Oneindia Kannada News

ನವದೆಹಲಿ, ಮೇ 24: ಲೋಕಸಭೆ ಚುನಾವಣೆ ಯಲ್ಲಿ ಮತ್ತೊಮ್ಮೆ ಮುಖಭಂಗ ಅನುಭವಿಸಿರುವ ಯುಪಿಎ ಮೈತ್ರಿಕೂಟ ಶತಕವನ್ನೂ ಬಾರಿಸಲಾಗದೆ ಹೀನಾಯ ಸ್ಥಿತಿ ತಲುಪಿದೆ.

ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ 2014 ರ ಲೋಕಸಭೆ ಚುನಾವಣೆಗಿಂತಲೂ ಅಧಿಕ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ದಾಖಲೆ ಬರೆದಿದೆ. ಅಷ್ಟೇ ಅಲ್ಲ, ಕೇವಲ ಬಿಜೆಪಿ ಏಕಾಂಗಿಯಾಗಿ 302 ಸ್ಥಾನಗಳಲ್ಲಿ ಗೆದ್ದು ಅನಿರೀಕ್ಷಿತ ಫಲಿತಾಂಶ ಪಡೆದಿದೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಆದರೆ ಕಾಂಗ್ರೆಸ್ ಕೇವಲ 51 ಸ್ಥಾನಗಳಲ್ಲಿ ಗೆದ್ದ ಕಾಂಗ್ರೆಸ್ ಸುಮಾರು 16 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಶೂನ್ಯ ಸಾಧನೆ ಮಾಡಿದೆ.

ಹದಿನಾರು ರಾಜ್ಯಗಳಲ್ಲಿ ಶೂನ್ಯ ಸಾಧನೆ ಮಾಡುವ ಮೂಲಕ ಕಾಂಗ್ರೆಸ್, ಸೊನ್ನೆಯನ್ನು ಕಂಡು ಹಿಡಿದ ಆರ್ಯಭಟನಿಗೆ ಗೌರವ ಸಲ್ಲಿಸಿದೆ ಎಂದು ಸಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಹರಿದಾಡುತ್ತಿದೆ.

ಮೂರು ರಾಜ್ಯಗಳು 'ಕೈ' ಹಿಡಿಯದಿದ್ದರೆ ಕಾಂಗ್ರೆಸ್ ಕಥೆ ಏನಾಗುತ್ತಿತ್ತು? ಮೂರು ರಾಜ್ಯಗಳು 'ಕೈ' ಹಿಡಿಯದಿದ್ದರೆ ಕಾಂಗ್ರೆಸ್ ಕಥೆ ಏನಾಗುತ್ತಿತ್ತು?

ಅಷ್ಟಕ್ಕೂ ಕಾಂಗ್ರೆಸ್ ಶೂನ್ಯ ಸಾದನೆ ಮಾಡಿದ ಹದಿನಾರು ರಾಜ್ಯಗಳು ಯಾವವು.

ಗುಜರಾತ್

ಗುಜರಾತ್

ದೆಹಲಿ
ಗುಜರಾತ್
ಆಂಧ್ರಪ್ರದೇಶ
ರಾಜಸ್ಥಾನ

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

ಹರ್ಯಾಣ
ಹಿಮಾಚಲ ಪ್ರದೇಶ
ಉತ್ತರಾಕಂಡ
ಅರುಣಚಲ ಪ್ರದೇಶ

ಲೋಕ ಚುನಾವಣೆ ಸೋಲಿನ ಬಗ್ಗೆ ರಾಹುಲ್ ಹೇಳಿದ್ದೇನು?ಲೋಕ ಚುನಾವಣೆ ಸೋಲಿನ ಬಗ್ಗೆ ರಾಹುಲ್ ಹೇಳಿದ್ದೇನು?

ತ್ರಿಪುರ

ತ್ರಿಪುರ

ಒಡಿಶಾ
ತ್ರಿಪುರ
ಮಣಿಪುರ
ಮಿಜೋರಾಂ

ಅಂಡಮಾನ್

ಅಂಡಮಾನ್

ದಮನ್ ಮತ್ತು ದಿಯು
ದಾದ್ರಾ ಮತ್ತು ನಾಗರಹವೇಲಿ
ಅಂಡಮಾನ್
ಚಂಡಿಗಢ

ಲೋಕಸಭೆ ಚುನಾವಣೆ ಕಾಂಗ್ರೆಸ್ ಸೋಲಿಗೆ 7 ಕಾರಣಗಳುಲೋಕಸಭೆ ಚುನಾವಣೆ ಕಾಂಗ್ರೆಸ್ ಸೋಲಿಗೆ 7 ಕಾರಣಗಳು

English summary
Lok Sabha election results 2019: Congress scored 'Zero' in these 16 States!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X