ಒಂದು ದೇಶ, ಒಂದು ಚುನಾವಣೆ ಸಾಧ್ಯವಿಲ್ಲ ಎಂದ ಚುನಾವಣಾ ಆಯೋಗ

ಔರಂಗಾಬಾದ್, ಆಗಸ್ಟ್ 24: ಪ್ರಧಾನಿ ನರೇಂದ್ರ ಮೋದಿ ಅವರ, 'ಒಂದು ದೇಶ, ಒಂದು ಚುನಾವಣೆ' ಪರಿಕಲ್ಪನೆಗೆ ಚುನಾವಣಾ ಆಯೋಗವೇ ಅಡ್ಡಗಾಲುಹಾಕಿದೆ.

ಲೋಕಸಭಾ ಚುಚನಾವಣೆಯ ಜೊತೆ ಜೊತೆಯಲ್ಲೇ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನೂ ನಡೆಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಔರಂಗಾಬಾದ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯೊಂದರಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್, 'ಒಂದೇ ಬಾರಿ ಎಲ್ಲಾ ಚುನಾವಣೆಯನ್ನೂ ನಡೆಸುವುದು ಸುಲಭವಿಲ್ಲ, ಆ ಯೋಚನೆ ಚುನಾವಣಾ ಆಯೋಗಕ್ಕಿಲ್ಲ' ಎಂದರು.

Chief Election Commissioner rejects rumours of holding simultaneous Lok Sabha and Assembly polls

2019 ರ ಏಪ್ರಿಲ್ -ಮೇತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಲುವಾಗಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಈ ಡಿಸೆಂಬರ್ ನಲ್ಲಿ ನಡೆಯಬೇಕಿರುವ ವಿಧಾನಸಭಾ ಚುನಾವಣೆಯನ್ನೂ ಕೊಂಚ ಮುಂದೂಡಲಾಗುವುದು ಎಂಬ ವದಂತಿ ಹಬ್ಬಿತ್ತು.

ಇದನ್ನು ತಳ್ಳಿಹಾಕಿರುವ ರಾವತ್, ಎಲ್ಲಾ ಚುನಾವಣೆಯನ್ನೂ ಜೊತೆಜೊತೆಯಲ್ಲೇ ಮಾಡುವುದು ಸುಲಭವಿಲ್ಲ. ಅದು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+