ಕಾಶ್ಮೀರ: ಗುಂಡೇಟಿನಿಂದ ತುಂಬಿದ್ದ ಸೈನಿಕನ ರಕ್ತಸಿಕ್ತ ಮೃತದೇಹ ಪತ್ತೆ

ಶೋಪಿಯಾನ್, ನವೆಂಬರ್ 25: ಗುಂಡೇಟುಗಳಿಂದ ತುಂಬಿದ ಸೈನಿಕರೊಬ್ಬರ ಮೃತದೇಹ ಜಮ್ಮುಕಾಶ್ಮೀರದ ಶೋಪಿಯಾನ್ ಎಂಬಲ್ಲಿ ಇಂದು(ನ.25) ಪತ್ತೆಯಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Bullet- ridden body of missing Army jawan found in J-K's Shopian

ಮೃತ ಸೈನಿಕ ರಜೆಯ ನಿಮಿತ್ತ ತನ್ನ ಮನೆಗೆ ತೆರಳಿದ್ದ ಇರ್ಫಾನ್ ಅಹ್ಮದ್ ದಾರ್ (23) ಎಂದು ಗುರುತಿಸಲಾಗಿದೆ. ನಿನ್ನೆ(ನ.24) ರಾತ್ರಿಯಿಂದ ಕಾಣೆಯಾಗಿದ್ದ ಆತನ ದೇಹ ಈ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಭಯೋತ್ಪಾದಕರ ಕೃತ್ಯವೋ ಅಥವಾ ವೈಯಕ್ತಿಕ ದ್ವೇಷಕ್ಕಾಗಿ ನಡೆದಿದ್ದೋ ಎಂಬುದು ತನಿಖೆಯ ನಂತರ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+