ಸಚಿನ್ ತೆಂಡೂಲ್ಕರ್ ಬೌಲಿಂಗ್, ಬ್ರಿಟನ್ ರಾಜ ಬ್ಯಾಟಿಂಗ್

Written By:
Subscribe to Oneindia Kannada

ಮುಂಬೈ, ಏಪ್ರಿಲ್, 11: ಭಾರತ ಮತ್ತು ಭೂತಾನ್ ಪ್ರವಾಸದಲ್ಲಿರುವ ಬ್ರಿಟನ್ ರಾಜದಂಪತಿ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲ್​ಟನ್ ಮುಂಬೈನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿ ಕಾಲಕಳೆದರು.

ಚಾರಿಟಿ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ ದಂಪತಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ದಿಲೀಪ್ ವೆಂಗ್ ಸರ್ಕಾರ್ ಸಾಥ್ ನೀಡಿದರು. ಇವರ ಭೇಟಿ ಬ್ರಿಟನ್ ರಾಣಿ ಡಯಾನಾ ಭೇಟಿ ನೀಡಿ ಎರಡು ದಶಕದ ಬಳಿಕ ಅಲ್ಲಿನ ರಾಜದಂಪತಿ ಭಾರತಕ್ಕೆ ಭೇಟಿ ನೀಡಿದಂತಾಗಿದೆ.['ರಾಯಲ್ ಕೂಸು' ಎಲಿಜಬೆತ್ ಡಯಾನಾ ನಾಮಕರಣ ಚಿತ್ರ]

england

ಉಗ್ರರ ದಾಳಿಗೆ ತುತ್ತಾಗಿದ್ದ ದೇಶದ ಹೆಮ್ಮೆಯ ತಾಜ್ ಹೋಟೆಲ್​ಗೆ ಪ್ರಿನ್ಸ್ ವಿಲಿಯಮ್ ದಂಪತಿ ಭೇಟಿ ನೀಡಿದರು. ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ನಿರ್ವಿುಸಿರುವ ಸ್ಮಾರಕಕ್ಕೆ ನಮನ ಸಲ್ಲಿಸಿದರು.[ಗ್ರೆಗ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಎಂದ ಸಚಿನ್ ]

ಪ್ರಿನ್ಸ್ ವಿಲಿಯಮ್ ಬ್ಯಾಟಿಂಗ್​ಗೆ ಸಚಿನ್ ಬೌಲಿಂಗ್ ಮಾಡಿದರು. ಕೇಟ್ ಸಹ ಬ್ಯಾಟಿಂಗ್ ಮಾಡಿ ಗಮನಸೆಳೆದರು. ಮಕ್ಕಳೊಂದಿಗೆ ಬೆರೆತು ಪುಟ್ಬಾಲ್ ಆಡಿದರು. ಬ್ರಿಟನ್ ರಾಜದಂಪತಿ ಕೊಂಚವೂ ಬಿಗುಮಾನ ತೋರದೆ ಭಾರತದ ಮಕ್ಕಳೊಂದಿಗೆ ಬೆರೆತು ಕಾಲ ಕಳೆದಿದ್ದು ವಿಶೇಷ. ರಾಜ-ರಾಣಿ ಕ್ರಿಕೆಟ್ ಆಟ ಹೇಗಿತ್ತು? ನೀವೇ ನೋಡಿಕೊಂಡು ಬನ್ನಿ.

-
-
-
-
-
-
-
-
-
-
-
-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Duke and Duchess of Cambridge played cricket with one of India's biggest stars, cricket legend Sachin Tendulkar, in a Mumbai park as they began their royal tour of India and Bhutan on Sunday. Duke of Cambridge Prince William on Sunday revealed that his wife Kate Middleton wanted to visit India ever since they got married.
Please Wait while comments are loading...