ಉತ್ತರಾಖಂಡದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಬ್ರಿಡ್ಜ್: ಎದೆ ಝಲ್ ಎನ್ನಿಸುವ ವಿಡಿಯೋ
ಡೆಹ್ರಾಡೂನ್, ಜೂನ್ 22: ಉತ್ತರಾಖಂಡದಲ್ಲಿ ನೋಡ ನೋಡುತ್ತಿದ್ದಂತೆ ಬ್ರಿಡ್ಜ್‌ವೊಂದು ಕುಸಿದು ಎದೆ ಝಲ್ ಎನ್ನಿಸುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Recommended Video
ಉತ್ತರಾಖಂಡದ ಪಿಥೋರ್‌ಗರ್ ಬೈಲಿ ಸೇತುವೆ ಮೇಲೆ ವಾಹನವು ದಾಟುತ್ತಿದ್ದಾಗ, ಸೇತುವೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪರಿಣಾಮ ವಾಹನವು ಕಂದಕಕ್ಕೆ ಬಿದ್ದಿದೆ. ವಾಹನ ಬ್ರಿಡ್ಜ್ ಮೇಲೆ ಸಾಗುತ್ತಿದ್ದಾಗ ವ್ಯಕ್ತಿಯೋರ್ವನು ಕೂಡ ಬ್ರಿಡ್ಜ್ ದಾಟುತ್ತಿದ್ದು, ಆತನು ಕೂಡ ವಾಹನದ ಜೊತೆಯಲ್ಲಿ ಕಂದಕಕ್ಕೆ ಬಿದ್ದಿದ್ದಾನೆ.

ಈ ಘಟನೆಯಲ್ಲಿ ಗಾಯಗೊಂಡ ಇಬ್ಬರು ಜನರನ್ನು ಕೂಡಲೇ ಸ್ಥಳೀಯ ಜನರು ಹರಸಾಹಸ ಪಟ್ಟು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಮುನ್ಸಾರಿಗೆ ಕರೆದೊಯ್ಯಲಾಗಿದೆ.
#WATCH Uttarakhand: A vehicle fell off Bailey Bridge in Pithoragarh as the bridge collapsed while the vehicle was crossing it. Two people who were injured were taken to Munsyari for medical treatment. pic.twitter.com/kcWYwyi1Ds
— ANI (@ANI) June 22, 2020











Click it and Unblock the Notifications