ಒಂದು ದಿನದ ಮಟ್ಟಿಗೆ ಕೈದಿಯಾದ ಆಭರಣ ಮಳಿಗೆ ಒಡೆಯ!

ಸಂಗರೆಡ್ಡಿ(ತೆಲಂಗಾಣ), ಫೆಬ್ರವರಿ 06: "ಕೇರಳದ ಪ್ರಸಿದ್ಧ ಆಭರಣ ಕಂಪನಿಗಳಲ್ಲೊಂದಾದ ಬಾಬಿ ಚೆಮ್ಮನೂರ್ ಇಂಟರ್ನ್ಯಾಶನಲ್ ಜುವೆಲರ್ಸ್ ಗ್ರೂಪ್ ನ ಮಾಲಿಕ ಬಾಬಿ ಚೆಮ್ಮನೂರ್ ಯಾವ ಅಪರಾಧವನ್ನೂ ಮಾಡದೆ ಜೈಲುವಾಸ ಅನುಭವಿಸಿದ್ದಾರೆ!"

ಜೈಲುವಾಸದ ಅನುಭವ ಪಡೆಯುವ ಸಲುವಾಗಿ ಒಂದು ದಿನದ ಮಟ್ಟಿಗೆ ಸಾಮಾನ್ಯ ಕೈದಿಯಂತೆ ಕಾಲಕಳೆದಿದ್ದಾರೆ. ಇವರೊಂದಿಗೆ ಇವರ ನಾಲ್ವರು ಸ್ನೇಹಿತರೂ ಜೈಲುವಾಸ ಮಾಡಿದ್ದಾರೆ. ಸಾಮಾನ್ಯ ಕೈದಿಗಳು ತೊಡುವ ಬಟ್ಟೆ, ಅವರು ಬಳಸುವ ತಟ್ಟೆ, ಲೋಟ ಹಿಡಿದು ಕೈದಿಗಳ ಬವಣೆಯನ್ನು ಅನುಭವಿಸಿದ್ದಾರೆ.

Bobby Chemmanur becomes 1 day prisoner in Telangana!

ತೆಲಂಗಾಣದ ಸಂಗರೆಡ್ಡಿಯಲ್ಲಿರುವ ಹೆರಿಟೇಜ್ ಜೈಲ್ ಮ್ಯೂಸಿಯಂ ನಲ್ಲಿ ಇವರ ಜೈಲುವಾಸ ಮಾಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಬಾಬಿ, ನನಗೆ 15 ವರ್ಷಗಳಿಂದ ಒಂದು ಆಸೆಯಿತ್ತು, ಯಾವುದೇ ಅಪರಾಧ ಮಾಡದೆ ಒಂದು ದಿನ ಜೈಲಿನಲ್ಲಿ ವಾಸಿಸಬೇಕು ಅಂತ. ಅದು ಈಗ ನೆರವೇರಿತು. ಜೈಲಿನಲ್ಲಿ ಕಳೆದ ಆ ಒಂದು ದಿನ ಅವೀಸ್ಮರಣೀಯ ಎಂದರು.

Bobby Chemmanur becomes 1 day prisoner in Telangana!

ಜೈಲಿನಲ್ಲಿ ಎಲ್ಲ ಕೈದಿಗಳಂತೆ ಶ್ರಮಾದಾನ ಮಾಡಿ, ಗಿಡಗಳನ್ನು ನೆಟ್ಟು ಕಾಲ ಕಳೆದ ಅವರು ಹಲವಾರು ಸಾಮಾಜಿಕ ಕಾರ್ಯಗಳಿಗೆ ಹೆಸರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+