ರಫೇಲ್ ಡೀಲ್ : ಮೋದಿ ಪುರುಷತ್ವಕ್ಕೇ ಸವಾಲು ಹಾಕಿದ ರಾಹುಲ್ ಗಾಂಧಿ!

Recommended Video

      ಮೋದಿ ಪುರುಷತ್ವಕ್ಕೇ ಸವಾಲು ಹಾಕಿದ ರಾಹುಲ್ ಗಾಂಧಿ! | Oneindia Kannada

      ನವದೆಹಲಿ, ಜನವರಿ 09: ರಫೇಲ್ ಒಪ್ಪಂದ ಕುರಿತಂತೆ ಪ್ರಧಾನಿ ಮೋದಿ ಅವರಿಂದ ಉತ್ತರವನ್ನು ಬಯಸಿ ಪ್ರಶ್ನೆಗಳ ಸುರಿಮಳೆಗೈಯುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈಗ ನೇರವಾಗಿ ಮೋದಿ ಅವರ ವೈಯಕ್ತಿಕ ಬದುಕನ್ನು ಕೆದಕಿದ್ದಾರೆ.

      ನಮ್ಮ ಸಂಸ್ಕೃತಿಯನ್ನು ಮಹಿಳೆಯರಿಗೆ ಗೌರವ ನೀಡುವುದು ತಮ್ಮ ಮನೆಯಿಂದಲೇ ಆರಂಭವಾಗುತ್ತದೆ ಎನ್ನುವ ಮೂಲಕ ಮೋದಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಟ್ವೀಟ್ ಮೂಲಕ ರಾಹುಲ್ ಚುಚ್ಚಿದ್ದಾರೆ.

      Be a Man answer my question Rahul attacks PM Modi on Rafale Deal

      ನಡುಕ ನಿಲ್ಲಿಸಿ, ಪೌರಷ ತೋರಿಸಿ ನನ್ನ ಪ್ರಶ್ನೆಗೆ ಉತ್ತರಿಸಿ, ಏರ್ ಫೋರ್ಸ್ ಹಾಗೂ ಡಿಫೆನ್ಸ್ ಸಚಿವಾಲಯವು ರಫೇಲ್ ಒಪ್ಪಂದಕ್ಕೆ ಅಡ್ಡಿಗಾಲು ಹಾಕಿದ್ದು ನಿಜವೇ, ಇದನ್ನು ಹಿಂದಕ್ಕೆ ಹಾಕಿ ಒಪ್ಪಂದ ಮಾಡಿಕೊಳ್ಳಲು ಮುಂದಾದರೆ? ನಿಜವೇ? ಸುಳ್ಳೆ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.

      ಇದಕ್ಕೂ ಮುನ್ನ ಜೈಪುರದಲ್ಲಿ ನಡೆದ ಸಮಾವೇಶದಲ್ಲಿ ಮೋದಿ ವಿರುದ್ಧ ಕಿಡಿಕಾರಿದ್ದರು. ಆಗ್ರಾದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಹಿಳೆಯರಿಗೆ ಗೌರವ ನೀಡುತ್ತಿಲ್ಲ. ಮಹಿಳಾ ರಕ್ಷಣಾ ಸಚಿವೆ ಕಾಂಗ್ರೆಸ್ಸಿನ ಸುಳ್ಳುಗಳನ್ನು ಬಹಿರಂಗ ಪಡಿಸಿದ್ದಕ್ಕೆ ಸಿಟ್ಟಿಗೆದ್ದು ಅವಮಾನಿಸಿದ್ದಾರೆ. ಇದು ದೇಶದ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಮೋದಿ ಕಿಡಿ ಕಾರಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+