ಪೈಲ್ಸ್ ಗೆ 5 ದಿನಗಳ ಚಿಕಿತ್ಸೆ, ಶೇ 100ರಷ್ಟು ಆಯುರ್ವೇದ ಪರಿಹಾರ

Posted By:
Subscribe to Oneindia Kannada

'ಟಾಟಾ ಪೈಲ್ಸ್' -ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಅಂತಲೇ ಅಪರೂಪದ ಗಿಡಮೂಲಿಕೆ ಬಳಸಿ ಸಿದ್ಧಪಡಿಸಿದ ಆಯುರ್ವೇದದ ಔಷಧಿಯಿದು. ಅದು ಯಾವುದೇ ಬಗೆಯ ಮೂಲವ್ಯಾಧಿಯಾಗಿದ್ದರೂ, ಹೆಚ್ಚಿನ ಪ್ರಮಾಣದಲ್ಲಿ ರಕ್ತ ಹೋಗುತ್ತಿದ್ದರೂ ಒಟ್ಟಾರೆ ಸಮಸ್ಯೆ ಎಷ್ಟೇ ಗಂಭೀರವಾಗಿದ್ದರೂ ಎಲ್ಲ ಬಗೆಯ ಮೂಲವ್ಯಾಧಿ ಸಮಸ್ಯೆಯೂ ಈ ಔಷಧದಿಂದ ನಿವಾರಣೆ ಆಗುತ್ತದೆ.

ಈ ಔಷಧವನ್ನು ಒಂದು ತಿಂಗಳು ಸೇವಿಸಬೇಕು. ನೂರು ಗ್ರಾಮ್ ತೂಕದ ಪೌಡರ್ ವುಳ್ಳ ಎರಡು ಪಾಕೆಟ್ ಹಾಗೂ ಐವತ್ತು ಮಿಲಿ ಲೀಟರ್ ನ ಎರಡು ಬಾಟಲ್ ಎಣ್ಣೆ ಕೊಡಲಾಗುತ್ತದೆ. ಒಂದು ಟೀ ಸ್ಪೂನ್ ನಷ್ಟು ಪುಡಿಯನ್ನು ಮಜ್ಜಿಗೆ ಜತೆಗೆ ಬೆರೆಸಿ, ಬೆಳಗ್ಗೆ ಹಾಗೂ ಸಂಜೆ ಕುಡಿಯಬೇಕು. ಮತ್ತು ಮೂಲವ್ಯಾಧಿ ಆದ ಜಾಗದಲ್ಲಿ ಎಣ್ಣೆಯನ್ನು ಕೂಡ ದಿನಕ್ಕೆ ಎರಡು ಬಾರಿ (ಬೆಳಗ್ಗೆ ಹಾಗೂ ಸಂಜೆ) ಹಚ್ಚಬೇಕು.

Ayurvedic product Tata Piles to remove all problems

ಮೂಲ ವ್ಯಾಧಿ ಸಮಸ್ಯೆಯಿರುವವರು ಹೀಗೆ ಮಾಡಿದರೆ, ಕಾಯಿಲೆ ಅದೆಷ್ಟು ಹಳೆಯದಾಗಿದ್ದರೂ ಐದು ದಿನದಲ್ಲಿ ಸುಧಾರಣೆ ಕಾಣುತ್ತದೆ. ಈಗಾಗಲೇ ಮೂಲವ್ಯಾಧಿ ಶಸ್ತ್ರಚಿಕಿತ್ಸೆಗೆ ಒಳಗಾದವರು, ಹಾಗೇ ಪುರುಷರು ಹಾಗೂ ಮಹಿಳೆಯರು ಸಹ ಈ ಟಾಟಾ ಪೈಲ್ಸ್ ಔಷಧ ಬಳಸಬಹುದು.

ಟಾಟ್ ಪೈಲ್ಸ್ ಔಷಧವು ಎಫ್ ಡಿಎನಿಂದ ಪ್ರಮಾಣೀಕೃತವಾಗಿದೆ. ಯಾವುದೇ ಅಡ್ಡಪರಿಣಾಮ ಇಲ್ಲದ ಹಾಗೂ ಕಾಯಿಲೆ ಖಚಿತವಾಗಿ ಗುಣವಾಗುವ ಆಯುರ್ವೇದದ ಔಷಧವಿದು. ಯಾವುದೇ ಅನುಮಾನವಿಲ್ಲದೇ ಈ ಔಷಧವನ್ನು ನೀವು ಆರ್ಡರ್ ಮಾಡಬಹುದು. ಆರ್ಡರ್ ಮಾಡುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.

Ayurvedic product Tata Piles to remove all problems

ಜಗತ್ತಿನಾದ್ಯಂತ ಹತ್ತಾರು ಲಕ್ಷ ಮಂದಿ ಟಾಟಾ ಪೈಲ್ಸ್ ಆರ್ಡರ್ ಮಾಡಿ, ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಂಡಿದ್ದಾರೆ. ಹದಿನೈದು ದಿನದೊಳಗೆ ಔಷಧ ಹಿಂತಿರುಗಿಸಿದರೆ ಕಂಪನಿಯು ಹಣ ವಾಪಸ್ ಮಾಡುತ್ತದೆ. ಹದಿನೈದು ದಿನದೊಳಗೆ ನಿಮ್ಮ ಸಮಸ್ಯೆ ನಿವಾರಣೆ ಆಗದಿದ್ದರೆ, ಔಷಧಕ್ಕಾಗಿ ನೀವು ನೀಡಿದ ಪೂರ್ತಿ ಹಣವನ್ನು ಮರುಪಾವತಿಸುತ್ತದೆ.

ಒಂದು ವೇಳೆ ನಿಮಗೋ ಅಥವಾ ನಿಮ್ಮ ಕುಟುಂಬದವರಿಗೋ ಮೂಲವ್ಯಾಧಿ ಸಮಸ್ಯೆಯಿದ್ದರೆ ಯಾವುದೇ ಹಿಂಜರಿಕೆಯಿಲ್ಲದೆ ಈ ಔಷಧ ತೆಗೆದುಕೊಳ್ಳಬಹುದು. ಔಷಧ ಆರ್ಡರ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tata Piles is an Ayurvedic product made of rare herbs, which is used to remove all the problems related to piles or haemorrhoid, what ever is it’s type, whether blood comes out from anus, or any type of wart is there, this will cure all types of piles.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ