ತಿಳಿದುಕೊಳ್ಳಿ: ಡಿ.31ರ ನಂತರ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ!
ನವದೆಹಲಿ, ಡಿಸೆಂಬರ್ 27: ನೀವು ಇತ್ತೀಚೆಗೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅಪ್ ಡೇಟ್, ಚಿಂತಿಸಬೇಕಾಗಿಲ್ಲ. ಆದಾಗ್ಯೂ, ನೀವು ಇನ್ನೂ ಅಪ್ ಡೇಟ್ ಮಾಡಿಕೊಳ್ಳದಿದ್ದರೆ, ಡಿಸೆಂಬರ್ 31, 2022 ರಿಂದ ವಾಟ್ಸಾಪ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನೇ ನಿಲ್ಲಿಸುವ ಸಾಧ್ಯತೆಯಿದೆ.
ಜಗತ್ತಿನಲ್ಲಿ ಡಿಸೆಂಬರ್ 31, 2022 ರಿಂದ ಸ್ಮಾರ್ಟ್‌ಫೋನ್ ಮಾದರಿಗಳಿಗೆ ವಾಟ್ಸಾಪ್ ಸಪೋರ್ಟ್ ಮಾಡುವುದಿಲ್ಲ. Gizchina ವರದಿಯ ಪ್ರಕಾರ, ಈ ಪಟ್ಟಿಯಲ್ಲಿ ಆಪಲ್, ಸ್ಯಾಮ್ ಸಂಗ್, ನಿಂದ ಹವಾಯಿ ಮತ್ತು ಇತರ ಬ್ರಾಂಡ್‌ಗಳಲ್ಲಿ 49 ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.
ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಕೆಲವು ವರ್ಷಗಳ ಹಿಂದಿನ ಮೊಬೈಲ್ ಫೋನ್‌ಗಳು ಸೇರಿವೆ. WhatsApp ಗೆ ಯಾವ ಸ್ಮಾರ್ಟ್‌ಫೋನ್‌ಗಳು ಸಪೋರ್ಟ್ ಮಾಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳಲು ನೀವು ಆಸಕ್ತಿ ಹೊಂದಿದ್ದರೆ, ಸಂಪೂರ್ಣ ಪಟ್ಟಿಗಾಗಿ ಈ ವರದಿಯನ್ನು ಓದಿ.

ಯಾವ ಮೊಬೈಲ್ ನಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ?:
ಆಪಲ್ iPhone 5
ಆಪಲ್ iPhone 5c
ಆರ್ಕೋಸ್ 53 ಪ್ಲಾಟಿನಂ
ಗ್ರ್ಯಾಂಡ್ ಎಸ್ ಫ್ಲೆಕ್ಸ್ ZTE
ಗ್ರ್ಯಾಂಡ್ X ಕ್ವಾಡ್ V987 ZTE
HTC ಡಿಸೈರ್ 500
ಹುವಾವೇ ಅಸೆಂಡ್ ಡಿ
ಹುವಾವೇ ಅಸೆಂಡ್ D1
ಹುವಾವೇ ಅಸೆಂಡ್D2
ಹುವಾವೇ ಅಸೆಂಡ್ G740
ಹುವಾವೇ ಅಸೆಂಡ್ Mate
ಹುವಾವೇ ಅಸೆಂಡ್ P1
ಕ್ವಾಡ್ XL
ಲೆನೊವೊ A820
ಎಲ್ ಜಿ ಎನಾಕ್ಟ್
ಎಲ್ ಜಿ ಲುಸಿಡ್ 2
ಎಲ್ ಜಿ Optimus 4X HD
ಎಲ್ ಜಿ ಆಪ್ಟಿಮಸ್ F3
ಎಲ್ ಜಿ ಆಪ್ಟಿಮಸ್ F3Q
ಎಲ್ ಜಿ ಆಪ್ಟಿಮಸ್ F5
ಎಲ್ ಜಿ ಆಪ್ಟಿಮಸ್ F6
ಎಲ್ ಜಿ ಆಪ್ಟಿಮಸ್ F7
ಎಲ್ ಜಿ ಆಪ್ಟಿಮಸ್ L2 II
ಎಲ್ ಜಿ ಆಪ್ಟಿಮಸ್ L3 II
ಎಲ್ ಜಿ ಆಪ್ಟಿಮಸ್ L3 II ಡ್ಯುಯಲ್
ಎಲ್ ಜಿ ಆಪ್ಟಿಮಸ್ L4 II
ಎಲ್ ಜಿ ಆಪ್ಟಿಮಸ್ L4 II ಡ್ಯುಯಲ್
ಎಲ್ ಜಿ ಆಪ್ಟಿಮಸ್ L5
ಎಲ್ ಜಿ ಆಪ್ಟಿಮಸ್ L5 ಡ್ಯುಯಲ್
ಎಲ್ ಜಿ ಆಪ್ಟಿಮಸ್ L5 II
ಎಲ್ ಜಿ ಆಪ್ಟಿಮಸ್ L7
ಎಲ್ ಜಿ ಆಪ್ಟಿಮಸ್ L7 II
ಎಲ್ ಜಿ ಆಪ್ಟಿಮಸ್ L7 II ಡ್ಯುಯಲ್
ಎಲ್ ಜಿ ಆಪ್ಟಿಮಸ್ ನೈಟ್ರೋ ಎಚ್ಡಿ
ಮೆಮೊ ZTE V956
ಸ್ಯಾಮ್ಸಂಗ್ ಗ್ಯಾಲಕ್ಸಿ Ace 2
ಸ್ಯಾಮ್ಸಂಗ್ ಗ್ಯಾಲಕ್ಸಿ Core
ಸ್ಯಾಮ್ಸಂಗ್ ಗ್ಯಾಲಕ್ಸಿ S2
ಸ್ಯಾಮ್ಸಂಗ್ ಗ್ಯಾಲಕ್ಸಿ S3 ಮಿನಿ
ಸ್ಯಾಮ್ಸಂಗ್ ಗ್ಯಾಲಕ್ಸಿ Trend II
ಸ್ಯಾಮ್ಸಂಗ್ ಗ್ಯಾಲಕ್ಸಿ Trend Lite
ಸ್ಯಾಮ್ಸಂಗ್ ಗ್ಯಾಲಕ್ಸಿ Xcover 2
ಸೋನಿ ಎಕ್ಸ್‌ಪೀರಿಯಾ ಆರ್ಕ್ ಎಸ್
ಸೋನಿ ಎಕ್ಸ್‌ಪೀರಿಯಾ ಮಿರೋ
ಸೋನಿ ಎಕ್ಸ್‌ಪೀರಿಯಾ ನಿಯೋ ಎಲ್
ವಿಕೊ ಸಿಂಕ್ ಫೈವ್
ವಿಕೊ ಡಾರ್ಕ್ನೈಟ್ ZT
{document1












Click it and Unblock the Notifications