Poonam Pandey death: ನಟಿ ಪೂನಂ ಪಾಂಡೆ ನಿಧನ, ಪೋಸ್ಟ್‌ನಲ್ಲಿ ಏನಿದೆ?

ಬೆಂಗಳೂರು, ಫೆಬ್ರವರಿ 02: ವಿವಾದಿತ ತಾರೆ ರೂಪದರ್ಶಿಯಾಗಿದ್ದ ಪೂನಂ ಪಾಂಡೆ (Poonam Pandey death news) ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್ ಖಚಿತಪಡಿಸಿದೆ. ಈ ವಿಚಾರದಿಂದ ಅವರ ಅಭಿಮಾನಿಗಳಿಗೆ ಬರಸಿಡಲು ಬಂಡಿದಂತಾಗಿದೆ.

ಪೂನಂ ಪಾಂಡೆ ಅವರ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ಪೂನಂ ಪಾಂಡೆ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರ ಸಾವಿನ ಸುದ್ದಿ ಬಗ್ಗೆ ಮಾಹಿತಿ ನೀಡಲಾಗಿದೆ. ಇದನ್ನು ಅವರ ತಂಡವೇ ನೀಡಿರುವ ಮಾಹಿತಿ ಅಂತಲೂ ಹೇಳಲಾಗುತ್ತಿದೆ.

Actress Poonam Pandey Death by Cancer: Said Her Instagram Post

ಪೋಸ್ಟ್‌ನಲ್ಲಿ ಏನಿದೆ?

"ಇಂದು ಬೆಳಗಿನ ಸಮಯ ನಮಗೆ ಕಠಿಣವಾಗಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ನಮ್ಮ ಪ್ರೀತಿಯ ಪೂನಮ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ಈ ಬಗ್ಗೆ ನಿಮಗೆ ತಿಳಿಸಲು ತುಂಬಾ ದುಃಖವಾಗಿದೆ. ಅವಳೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಶುದ್ಧ ಪ್ರೀತಿಯಿಂದ ಭೇಟಿ ಆದದ್ದಾಗಿದೆ. ಈ ದುಃಖದ ಸಮಯದಲ್ಲಿ ಅವರೊಂದಿಗಿನ ಪ್ರೀತಿಯನ್ನು ನಾವು ನೆನಪಿಸಿಕೊಳ್ಳುತ್ತೇವೆ'' ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಪೂನಂ ಪಾಂಡೆ ಭಾರತೀಯ ರೂಪದರ್ಶಿ ಮತ್ತು ಕಾಮಪ್ರಚೋದಕ ನಟಿ. ಅವರು 2013 ರಲ್ಲಿ ನಶಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದವರು.

ಪೂನಂ ಪಾಂಡೆ ತಮ್ಮದೇ ಆದ ವಿಡಿಯೋ, ಬೋಲ್ಡ್‌ ಫೋಟೊಗಳ ಮೂಲಕವೇ ಹೆಚ್ಚು ಸದ್ದು ಮಾಡಿವರು. ಭಾರತ ಕ್ರಿಕೆಟ್ ಮ್ಯಾಚ್ ಗೆದ್ದರೆ ಪೂರ್ತಿ ಬೆತ್ತಲಾಗುವುದಾಗಿ ಅವರು ಹೇಳಿದ್ದು, ಸಾಕಷ್ಟು ವೈರಲ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+