ಎಬಿಪಿ ಸಮೀಕ್ಷೆ: ಉತ್ತರ ಭಾರತದಲ್ಲಿ ಎನ್ ಡಿಎಗೆ ಜಯ

ಬೆಂಗಳೂರು, ಮೇ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 4 ವರ್ಷವಾದ ಹಿನ್ನಲೆಯಲ್ಲಿ ಎಬಿಪಿ ಸಿಎಸ್ ಡಿಎಸ್ ಸಂಸ್ಥೆ ದೇಶದ ವಿವಿಧೆಡೆ ನಡೆಸಿರುವ ಸಮೀಕ್ಷೆ ವರದಿ ಇಲ್ಲಿದೆ

ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018: ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ಉತ್ತರ ಭಾರತದಲ್ಲಿ ಎನ್ ಡಿಎ ಜಯಭೇರಿ ಬಾರಿಸಲಿದ್ದು, ಕಳೆದ ಚುನಾವಣೆಗಿಂತ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಲಿದೆ.

ABP CSDS MOTN Survey 2018 : North India NDA leads against UPA

543 ಲೋಕಸಭಾ ಸ್ಥಾನಗಳ ಪೈಕಿ ಉತ್ತರ ಭಾರತದಲ್ಲಿರುವ 151 ಲೋಕಸಭಾ ಸ್ಥಾನಗಳಿದ್ದು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 86 ರಿಂದ 94 ಸ್ಥಾನಗಳು ಸಿಕ್ಕರೆ, ಯುಪಿಎಗೆ 23 ರಿಂದ 27, ಇತರೆ 33 ರಿಂದ 39 ಸ್ಥಾನಗಳು ಸಿಗಲಿವೆ.

ಉತ್ತರ ಭಾರತ: 151 ಸ್ಥಾನ
* ಎನ್ ಡಿಎ : 86-94
* ಯುಪಿಎ : 23-27
* ಇತರೆ : 33-39

***

ಉತ್ತರ ಪ್ರದೇಶ:
* ಎನ್ ಡಿಎ 35%(2014ರಲ್ಲಿ 43%)
* ಯುಪಿಎ 12% (8%)
* ಇತರೆ 53%(49%)

2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರಭಾರತದಲ್ಲಿ ಎನ್ಡಿಎಗೆ 134, ಯುಪಿಎಗೆ 8 ಹಾಗೂ ಇತರೆ 09 ಸ್ಥಾನಗಳು ಸಿಕ್ಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+