• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PAN ನಿಮ್ಮ ಪ್ರೇಮಿ,ಆಧಾರ್ ಅವಳ ಬೆಸ್ಟ್ ಫ್ರೆಂಡ್,ನೀವು ಬ್ಯಾಂಕ್ ಖಾತೆ!

|
Google Oneindia Kannada News

Recommended Video

   ಆಧಾರ್ ಬಗ್ಗೆ ಸುಪ್ರೀಂಕೋರ್ಟ್ ಕೊಟ್ಟ ತೀರ್ಪಿಗೆ ಹಲವಾರು ಜೋಕ್ ಗಳು | Oneindia Kannada

   ನವದೆಹಲಿ, ಸೆಪ್ಟೆಂಬರ್ 27: ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಸೆ.26 ರಂದು ನೀಡಿದ ತೀರ್ಪಿನಲ್ಲಿ ಎತ್ತಿಹಿಡಿದಿದೆ.

   ಆದರೆ ಖಾಸಗೀ ಕಂಪೆನಿಗಳಿಗೆ ಅಥವಾ ಮೊಬೈಲ್ ಸಿಮ್ ಕೊಳ್ಳುವುದಕ್ಕೆ ಆಧಾರ್ ಕಡ್ಡಾಯವಲ್ಲ ಎನ್ನುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ಆದರೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಜೋಡಣೆ ಕಡ್ಡಾಯ! ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಲ್ಲವಾದರೂ, ಬ್ಯಾಂಕ್ ಖಾತೆಗೆ ಪ್ಯಾನ್ ಜೋಡಣೆ ಕಡ್ಡಾಯವಾಗಿರುವುದರಿಂದ ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆಯಾದಂತೆಯೇ ಅಲ್ಲವೇ ಎಂಬುದು ಜನಸಾಮಾನ್ಯರ ಪ್ರಶ್ನೆ.

   ವ್ಯಭಿಚಾರ ಅಪರಾಧವಲ್ಲ: ಸುಪ್ರೀಂ ಐತಿಹಾಸಿಕ ತೀರ್ಪುವ್ಯಭಿಚಾರ ಅಪರಾಧವಲ್ಲ: ಸುಪ್ರೀಂ ಐತಿಹಾಸಿಕ ತೀರ್ಪು

   ಅತ್ತ ಸುಪ್ರೀಂ ಕೋರ್ಟ್ ನಲ್ಲಿ ಆಧಾರ್ ತೀರ್ಪು ಹೊರಬೀಳುತ್ತಿದ್ದಂತೆಯೇ ಇತ್ತ ಟ್ವಿಟ್ಟರ್ ನಲ್ಲಿ ಸಾಕಷ್ಟು ಜೋಕುಗಳು ಹರಿದಾಡಿವೆ. ಆಧಾರ್ ತೀರ್ಪನ್ನು ಆಡಿಕೊಂಡಿದ್ದಾರೆ ಜನ. ಅವುಗಳಲ್ಲಿ ಕೆಲವು ಇಲ್ಲಿವೆ ನೋಡಿ...

   Array

   ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳೋದಾದ್ರೆ...

   ಬ್ಯಾಂಕ್ ಖಾತೆಗೆ ಪ್ಯಾನ್ ಕಡ್ಡಾಯ, ಆಧಾರ್ ಕಡ್ಡಾಯವಲ್ಲ. ಆಧಾರ್ ಮತ್ತು ಪ್ಯಾನ್ ಜೋಡಣೆ ಕಡ್ಡಾಯ. ಅಂದರೆ ಜನಸಾಮಾನ್ಯರಿಗೂ ಅರ್ಥವಾಗುವ ಭಾಷೆಯಲ್ಲಿ ಹೀಗೆ ಹೇಳಬಹುದು ಎಂದು ಚಿತ್ರದ ಮೂಲಕ ವಿವರಣೆ ನೀಡಿದ್ದಾರೆ ನಿಕಿ. ಚಿತ್ರ ನೋಡಿ!

   ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿ

   ಜೆರೋತ್ ಲಾ ಆಫ್ ಆಧಾರ್!

   ಮೊದಲ ಚಿತ್ರದಲ್ಲಿರುವುದು ಜೆರೋತ್ ಲಾ ಆಫ್ ಥರ್ಮೋಡೈನಾಮಿಕ್ಸ್.
   ಎರಡನೇ ಚಿತ್ರ ಜೆರೋತ್ ಲಾ ಆಫ್ ಆಧಾರ್!
   ಚಿತ್ರ ನೋಡಿ! ಎಂದಿದ್ದಾರೆ ಬಾಲಾ.

   ನೀವು ಬ್ಯಾಂಕ್ ಖಾತೆ

   ಪ್ಯಾನ್ ಕಾರ್ಡ್ ನಿಮ್ಮ ಪ್ರೇಮಿ. ಆಧಾರ್ ಆಕೆಯ ಬೆಸ್ಟ್ ಫ್ರೆಂಡ್. ನೀವು ಬ್ಯಾಂಕ್ ಖಾತೆ ಇದ್ದ ಹಾಗೆ ಎಂದು ಕಿಚಾಯಿಸಿದ್ದಾರೆ ರಿಷಬ್ ಶ್ರೀವಾತ್ಸವ.

   ಅನ್ ಲಿಂಕ್ ಮಾಡೋದು ಹೀಗೆ...

   ಈಗಾಗಲೇ ಎಲ್ಲದಕ್ಕೂ ಲಿಂಕ್ ಮಾಡಿದ ಆಧಾರ್ ಅನ್ನು ಅನ್ ಲಿಂಕ್ ಮಾಡೋದು ಹೇಗೆ ಗೊತ್ತಾ? ಈ ವಿಶಿಯೋ ನೋಡಿ ಎಂದಿದ್ದಾರೆ ಗಾಡ್ ಮ್ಯಾನ್ ಚಿಕ್ನಾ!

   English summary
   Supreme court in its September 27 verdict said, validity of Aadhaar is constitutional. People in twitter critisizes the verdict. here are come jikes
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X