• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಳ್ರಪ್ಪೋ ಕೇಳಿ,ಪಾಕ್ ಮುರ್ದಾಬಾದ್ ಅಂದ್ರೆ ಚಿಕನ್ ಗೆ ಡಿಸ್ಕೌಂಟ್!

|
   Pulwama : ಛತ್ತೀಸ್ ಗಢದ ಈ ಅಂಗಡಿಯಲ್ಲಿ ಪಾಕಿಸ್ತಾನದ ವಿರುದ್ಧ ವಿಭಿನ್ನ ರೀತಿಯಲ್ಲಿ ಪ್ರತೀಕಾರ | Oneindia Kannada

   ಜಗ್ದಲ್ಪರ, ಫೆಬ್ರವರಿ 21: ಛತ್ತೀಸ್ ಗಢದ ಮುರ್ದಾಬಾದ್ ನಲ್ಲಿ ಚಿಕನ್ ಅಂಗಡಿಯೊಂದರ ಮಾಲೀಕ ಹೊಸ ರೀತಿಯ ಆಫರ್ ವೊಂದನ್ನು ಜಾರಿಗೆ ತಂದಿದ್ದಾರೆ.

   ಅವರ ಹೆಸರು ಅಂಜಲ್ ಸಿಂಗ್. ಇವರ ಅಂಗಡಿಗೆ ಬರುವ ಯಾವುದೇ ವ್ಯಕ್ತಿ, 'ಪಾಕಿಸ್ತಾನ್ ಮುರ್ದಾಬಾದ್' ಎಂದು ಘೋಷಣೆ ಕೂಗಿದರೆ ಸಾಕು, ಅವರು ಕೊಳ್ಳುವ ಚಿಕನ್ ಗೆ ರೂ. 10ರಷ್ಟು ಡಿಸ್ಕೌಂಟ್ ಕೊಡುತ್ತಾರೆ!

   A Chhattisgarh store owner offers discount for chicken to the people who say Pakistan Murdabad

   ಪುಲ್ವಾಮಾ ದಾಳಿ: ಪಾಕ್ ಕೈವಾಡವನ್ನು ಒಪ್ಪಿಕೊಂಡುಬಿಟ್ಟರೇ ಮುಷ್ರಫ್?

   ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿ ಭಾರತದ 44 ಯೋಧರ ಬಲಿದಾನಕ್ಕೆ ಕಾರಣವಾಗಿದ್ದು ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ಎಂಬುದು ಸಾಬೀತಾಗಿದೆ. ಆದ್ದರಿಂದ ಇಡೀ ದೇಶವೂ ಪಾಕಿಸ್ತಾನಕ್ಕೆ ಛಿ, ಥೂ ಎಂದು ಆಕ್ರೋಶ ಹೊರ ಹಾಕುತ್ತಿದೆ. ನೇರಾನೇರ ಕಾದಾಡಲು ಧೈರ್ಯವಿಲ್ಲದ ಪಾಕಿಸ್ತಾನ ಇಂಥ ರಣಹೇಡಿ ಕೃತ್ಯ ಎಸಗಿದ್ದನ್ನು ಖಂಡಿಸಿರುವ ಅಂಜಲ್ ಸಿಂಗ್ ಅವರಿಗೆ 'ಪಾಕಿಸ್ತಾನ್ ಮುರ್ದಾಬಾದ್' ಎಂಬ ಮಾತನ್ನು ಕೇಳಿದರೆ ಸಂತಸವಾಗುತ್ತದೆ.

   ಪುಲ್ವಾಮಾ ಉಗ್ರದಾಳಿ: ಮತ್ತೆ 18 ಪ್ರತ್ಯೇಕತಾವಾದಿಗಳಿಗೆ ಆಘಾತ ನೀಡಿದ ಸರ್ಕಾರ

   "ಪಾಕಿಸ್ತಾನ ಎಂದಿಗೂ ಮನುಷ್ಯತ್ವಕ್ಕೆ ಬೆಲೆ ನೀಡಿಲ್ಲ, ಮಾನವೀಯತೆಯ ಮೌಲ್ಯ ಅದಕ್ಕೆ ಅರ್ಥವಾಗಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಹೃದಯದಿಂದ ಪಾಕಿಸ್ತಾನ ಮುರ್ದಾಬಾದ್ " ಎಂದರೆ ನನಗೆ ನೆಮ್ಮದಿ ಎನ್ನಿಸುತ್ತದೆ ಎನ್ನುತ್ತಾರೆ ಸಿಂಗ್.

   English summary
   Pulwama terror attack: A food stall owner in Jagdalpur in Chhattisgarh is offering a discount of ₹10 on chicken leg piece to customers who say 'Pakistan Murdabad'.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X