ಕೋಲ್ಕತ್ತಾದಲ್ಲೂ ಕಟ್ಟಡ ಕುಸಿತ: ಅವಶೇಷದಡಿ ಹಲವರಿರುವ ಶಂಕೆ
ಕೋಲ್ಕತ್ತಾ, ಜುಲೈ 25: ಮುಂಬೈನಲ್ಲಿ ಇಂದು(ಜುಲೈ 25) ತಾನೇ ಎರಡು ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ ಸುದ್ದಿ ಮರೆಯಾಗುವ ಮೊದಲೇ ಕೋಲ್ಕತ್ತದ ಬೋಬಜಾರ್ ನಲ್ಲೂ ಕಟ್ಟಡವೊಂದು ಕುಸಿದ ಸುದ್ದಿ ವರದಿಯಾಗಿದೆ.
ಕಟ್ಟಡದ ಅವಶೇಷದ ಕೆಳಗೆ ಹಲವರು ಸಿಲುಕಿಕೊಂಡಿರಬಹುದೆಂದು ಶಂಕಿಸಲಾಗಿದೆ.
#Visuals from Kolkata: Building collapsed in Bowbazar, many feared trapped, Rescue operations underway. pic.twitter.com/iSB0hGSqy1
— ANI (@ANI_news) July 25, 2017
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.












Click it and Unblock the Notifications