ಭಾರತದಲ್ಲಿ ಇಂದು 73,272 ಕೊರೊನಾ ಸೋಂಕಿತರು ಪತ್ತೆ

ನವದೆಹಲಿ, ಅಕ್ಟೋಬರ್ 10: ಭಾರತದಲ್ಲಿ ಇಂದು 73,272 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಕಳೆದ 24 ಗಂಟೆಯಲ್ಲಿ 926 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 69,79,424 ಪ್ರಕರಣಗಳಿವೆ. 59,88,823 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೂ 1,07,416 ಮಂದಿ ಸಾವನ್ನಪ್ಪಿದ್ದಾರೆ.

73,272 New COVID Cases Reported In India In the Last 24 Hours

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಲಕ್ಷದ ಹತ್ತಿರಕ್ಕೆ ಬಂದಿದೆ, 8,83,185 ಸಕ್ರಿಯ ಪ್ರಕರಣಗಳಿವೆ. ಭಾರತದಲ್ಲಿ ಕೊರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ.85.8ರಷ್ಟಿದೆ. ಇದುವರೆಗೂ 8.5 ಕೋಟಿಯಷ್ಟು ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಆಂಧ್ರಪ್ರದೇಶದಲ್ಲಿ 739719 ಮಂದಿ ಕೊರೊನಾ ಸೋಂಕಿತರು, ಅರುಣಾಚಲಪ್ರದೇಶದಲ್ಲಿ 11479, ಅಸ್ಸಾಂ 191397, ಬಿಹಾರ 193072, ಚಂಡೀಗಢ 12922, ದೆಹಲಿ 300833, ಗೋವಾ 37102, ಗುಜರಾತ್ 147789, ಹರ್ಯಾಣ 138682, ಹಿಮಾಚಲಪ್ರದೇಶ 1778, ಕರ್ನಾಟಕ 679356, ಕೇರಳ 258850, ಮಹಾರಾಷ್ಟ್ರ 1493884, ಮಧ್ಯಪ್ರದೇಶ 142022, ನಾಗಾಲ್ಯಾಂಡ್ 6736, ತಮಿಳುನಾಡು 640943, ಉತ್ತರ ಪ್ರದೇಶ 427459, ಪಶ್ಚಿಮ ಬಂಗಾಳ 284030, ಉತ್ತರಾಖಂಡ 53359, ತ್ರಿಪುರ 27982 ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+