ಭಾರತದಲ್ಲಿ ಮತ್ತೆ 65,002 ಕೊರೊನಾ ಸೋಂಕಿತರು ಪತ್ತೆ: 996 ಮಂದಿ ಸಾವು

ನವದೆಹಲಿ, ಆಗಸ್ಟ್ 15: ಭಾರತದಲ್ಲಿ ಹೊಸದಾಗಿ 65,002 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 996 ಮಂದಿ ಸಾವನ್ನಪ್ಪಿದ್ದಾರೆ.

Recommended Video

      IPL 2020 : 'Tata' shows interest in the title sponsorship | Oneindia Kannada

      ಒಟ್ಟು 25,26,193 ಪ್ರಕರಣಗಳಿವೆ. 6,68,220 ಪ್ರಕರಣಗಳು ಸಕ್ರಿಯವಾಗಿವೆ. 18,08,937 ಮಂದಿ ಗುಣಮುಖರಾಗಿದ್ದಾರೆ. 49,036 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

      ಒಟ್ಟು ಆಗಸ್ಟ್ 15ರವರೆಗೆ 2,85,63,095 ಮಾದರಿಯನ್ನು ಪರೀಕ್ಷಿಸಲಾಗಿದೆ. ನಿನ್ನೆ ಒಂದೇ ದಿನ 8,68,679 ಮಾದರಿಯನ್ನು ಪರೀಕ್ಷೆ ನಡೆಸಲಾಗಿದೆ.

      65,002 New Coronavirus Cases And 996 Deaths Reported In India In Last 24 Hours

      ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಪ್ರತಿನಿತ್ಯ 60,000 ಗಡಿ ದಾಟುತ್ತಿದೆ. ಶುಕ್ರವಾರ ಒಂದೇ ದಿನ 64553 ಮಂದಿಗೆ ಕೊವಿಡ್-19 ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

      ಭಾರತದಲ್ಲಿ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಈಗಾಗಲೇ 2461191ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಂದೇ ದಿನ ಕೊವಿಡ್-19 ಮಹಾಮಾರಿಗೆ 1007 ಜನರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 48040ಕ್ಕೆ ಏರಿಕೆಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+