ಅಶ್ಲೀಲ ಚಿತ್ರ ನೋಡಿ ಎಂಟರ ಬಾಲಕಿ ಮೇಲೆ ಕಾಮುಕ ಬಾಲಕರಿಂದ ಅತ್ಯಾಚಾರ

ಡೆಹ್ರಾಡೂನ್, ಜುಲೈ 17: ಅಶ್ಲೀಲ ಚಿತ್ರ ನೋಡಿ, ನಂತರ ಎಂಟು ವರ್ಷದ ಬಾಲಕಿ ಮೇಲೆ 5 ಬಾಲಕರು ಸಾಮೂಹಿತ ಅತ್ಯಾಚಾರ ಎಸಗಿದ ಘಟನೆ ಡೆಹ್ರಾಡೂನ್ ನ ಶಾಸ್ಪುರ ಎಂಬಲ್ಲಿ ನಡೆದಿದೆ.

ಜುಲೈ 12 ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು 9-14 ವರ್ಷದ ಮಕ್ಕಳು ಎಂದು ಗುರುತಿಸಲಾಗಿದೆ.

ಮನೆ ಎದುರಲ್ಲಿ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ನಂಗತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಆರೋಪಿಗಳೂ ಸಂತ್ರಸ್ತೆಯ ಊರಿನವರೇ ಎಂಬುದು ತಿಳಿದುಬಂದಿದೆ.

5 minor boys gangraped 8 years old girl after watching an obscene video in Dehradun

ಐವರು ಬಾಲಕರನ್ನೂ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಅತ್ಯಾಚಾರ ಎಸಗುವ ಎರಡು ದಿನ ಮೊದಲು ಈ ಆರೋಪಿಗಳು ಮೊಬೈಲ್ ಫೋನಿನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದ್ದರು ಎಂದು ಅವರೇ ಒಪ್ಪಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೋಕ್ಸೋ(Protection of children from sexual offences) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+