ಗುಜರಾತಿನ ಕಚ್ ನಲ್ಲಿ 4.0 ಪ್ರಮಾಣದಲ್ಲಿ ಭೂಕಂಪ
ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಭೂಕಂಪದ ಅನುಭವವಾಗಿದೆ.
ಗುಜರಾತ್, ಮಾರ್ಚ್.05 : ಗುಜರಾತ್ ನ ಕಚ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.0ರಷ್ಟು ಪ್ರಮಾಣ ಭೂಕಂಪ ಸಂಭವಿಸಿದೆ.
ಈ ಕಂಪನದ ಅನುಭವದಲ್ಲಿ ಯಾವುದೇ ಯಾವುದೇ ಆಸ್ತಿಪಾಸ್ತಿ ಹಾನಿ, ಸಾವುನೋವು ಸಂಭವಿಸಿದ ಬಗ್ಗೆ ಈ ವರೆಗೆ ವರದಿಯಾಗಿಲ್ಲ.

#Earthquake of magnitude 4.0 on Richter scale shake parts of Gujarat's #Kutch district.
— Press Trust of India (@PTI_News) March 5, 2017












Click it and Unblock the Notifications