ವಿಶ್ವವಿದ್ಯಾಲಯ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

Posted By:
Subscribe to Oneindia Kannada

ಫ‌ಗ್ವಾರಾಮ (ಪಂಜಾಬ್), ಜುಲೈ 25 : ವಿದ್ಯಾರ್ಥಿಯೋರ್ವ ಫ‌ಗ್ವಾರಾಮ ಸಮೀಪವಿರುವ ವಿಶ್ವವಿದ್ಯಾಲಯದ ಕ್ಯಾಂಪಸ್ ಕಟ್ಟಡದ 4ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡಿರುವ 23 ವರ್ಷದ ವಿದ್ಯಾರ್ಥಿ ರಾಹುಲ್‌ ಉತ್ತರಾಖಂಡದ ಹರಿದ್ವಾರದವನಾಗಿದ್ದು, ಅಂತಿಮ ವರ್ಷದ ಬಿ.ಫಾರ್ಮಾ ವಿದ್ಯಾರ್ಥಿಯಾಗಿದ್ದಾನೆ ಎಂದು ಇಂದು ಪೊಲೀಸರು ತಿಳಿಸಿದ್ದಾರೆ.

23-year-old student jumps off university building in Phagwara,dies
Rash Driving Will Never Take You To Paradise | Watch video | Oneindia Kannada

ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ರಾಹುಲ್‌ ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 23-year-old student of a private university near here allegedly committed suicide by jumping off the fourth floor of a campus building, police said today.
Please Wait while comments are loading...