Holidays 2026: ಪ್ರವಾಸ ಆಯೋಜಿಸುವ ಉದ್ಯೊಗಿಗಳಿಗೆ ಉಪಯುಕ್ತ ಮಾಹಿತಿ: ಇಲ್ಲಿದೆ 2026ರ ಸುದೀರ್ಘ ರಜೆಗಳ ಪಟ್ಟಿ
ಪ್ರವಾಸ ಆಯೋಜನೆಗೆ 2026ರ ಸುದೀರ್ಘ ರಜೆ ಪಟ್ಟಿ: 2025ಕ್ಕೆ ವಿದಾಯ ಹೇಳುವ ಸಮಯ ಬಂದೇಬಿಡ್ತು. ಒಂದೇ ಒಂದು ದಿನ ಕಳೆದರೆ ಸಾಕು 2026ರ ಹೊಸ ವರ್ಷ ಎಂಟ್ರಿ ಕೊಡಲಿದೆ. ಹಾಗಾದ್ರೆ, ಕಂಪನಿಗಳ ಉದ್ಯೋಗಿಗಳು ಪ್ರವಾಸ ಆಯೋಜನೆ ಮಾಡಲು ಮುಂದಿನ ವರ್ಷ ಯಾವಗೆಲ್ಲಾ ಸುದೀರ್ಘ ರಜೆ ಹಾಕಬಹುದು ಎನ್ನುವ ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.
ಬಹುತೇಕ ಕಂಪನಿ ಉದ್ಯೋಗಿಗಳು ಪ್ರತಿನಿತ್ಯ ಕೆಲಸದ ಒತ್ತಡದಿಂದ ಬೇಸತ್ತಿರುತ್ತಾರೆ. ಅಲ್ಲದೆ, ಪ್ರವಾಸ ಆಯೋಜನೆ ಮಾಡಲು ಸುದೀರ್ಘ ರಜೆಗಳ ಹುಡುಕಾಟದಲ್ಲಿರುತ್ತಾರೆ. ಹಾಗಾದ್ರೆ, ಮುಂದಿನ ವರ್ಷದ ಪ್ರತಿ ತಿಂಗಳಿನಲ್ಲಿ ಯಾವಾಗ ದೀರ್ಘ ರಜೆಗಳಿಗೆ ಪ್ಲಾನ್ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ದಿನಾಂಕಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.

2026ರಲ್ಲಿ ಬರುವ ತಿಂಗಳವಾರು ದೀರ್ಘ ರಜೆಗಳ ಪಟ್ಟಿ
ಜನವರಿಯಲ್ಲಿನ ದೀರ್ಘ ರಜೆಗಳ ಪಟ್ಟಿ: ಮುಂಬರುವ 2026ರ ಜನವರಿಯಲ್ಲಿ ಎಷ್ಟು ಬಾರಿ ದೀರ್ಘ ರಜೆಗಳು ತೆಗೆದುಕೊಳ್ಳಬಹುದು ಎಂದು ತಿಳಿಯಿರಿ. ಹೀಗೆ ಪ್ರತಿ ತಿಂಗಳ ದೀರ್ಘ ರಜೆಗಳ ಪ್ಲ್ಯಾನ್ ಪಟ್ಟಿಯನ್ನು ದಿನಾಂಕಗಳ ಸಹಿತ ಇಲ್ಲಿ ನೀಡಲಾಗಿದೆ ಕಣ್ಣಾಡಿಸಿ.
* ಜನವರಿ ತಿಂಗಳ ದೀರ್ಘ ರಜೆ ಪ್ಲ್ಯಾನ್
1: ಹೊಸ ವರ್ಷ
2: ರಜೆ ತೆಗೆದುಕೊಳ್ಳಿ
3: ಶನಿವಾರ
4: ಭಾನುವಾರ
14: ಸಂಕ್ರಾಂತಿ
15: ರಜೆ ತೆಗೆದುಕೊಳ್ಳಿ
16: ರಜೆ ತೆಗೆದುಕೊಳ್ಳಿ
17: ಶನಿವಾರ
18: ಭಾನುವಾರ
24: ಶನಿವಾರ
25: ಭಾನುವಾರ
26: ಗಣರಾಜ್ಯೋತ್ಸವ
ಮಾರ್ಚ್ ತಿಂಗಳ ದೀರ್ಘ ರಜೆ ಪ್ಲ್ಯಾನ್
4: ಹೋಳಿ
5: ರಜೆ ತೆಗೆದುಕೊಳ್ಳಿ
6: ರಜೆ ತೆಗೆದುಕೊಳ್ಳಿ
7: ಶನಿವಾರ
8: ಭಾನುವಾರ
19: ಯುಗಾದಿ
20: ರಜೆ ತೆಗೆದುಕೊಳ್ಳಿ
21: ಶನಿವಾರ
22: ಭಾನುವಾರ
ಏಪ್ರಿಲ್ ದೀರ್ಘ ರಜೆ ಪ್ಲ್ಯಾನ್
3: ಗುಡ್ ಫ್ರೈಡೇ
4: ಶನಿವಾರ
5: ಭಾನುವಾರ
ಮೇ ತಿಂಗಳ ದೀರ್ಘ ರಜೆ ಪಟ್ಟಿ
1: ಕಾರ್ಮಿಕ ದಿನ
2: ಶನಿವಾರ
3: ಭಾನುವಾರ
ಜೂನ್ ತಿಂಗಳ ದೀರ್ಘ ರಜೆ ಪಟ್ಟಿ
26: ಮೊಹರಂ
27: ಶನಿವಾರ
28: ಭಾನುವಾರ
ಸೆಪ್ಟೆಂಬರ್ ತಿಂಗಳ ದೀರ್ಘ ರಜೆ ಪಟ್ಟಿ
12: ಶನಿವಾರ
13: ಭಾನುವಾರ
14: ಗಣೇಶ ಚತುರ್ಥಿ
ಅಕ್ಟೋಬರ್ ತಿಂಗಳ ದೀರ್ಘ ರಜೆ ಪಟ್ಟಿ
2: ಗಾಂಧಿ ಜಯಂತಿ
3: ಶನಿವಾರ
4: ಭಾನುವಾರ
17: ಶನಿವಾರ
18: ಭಾನುವಾರ
19: ರಜೆ ತೆಗೆದುಕೊಳ್ಳಿ
20: ದಸರಾ
ಡಿಸೆಂಬರ್ ತಿಂಗಳ ದೀರ್ಘ ರಜೆ ಪಟ್ಟಿ
25: ಕ್ರಿಸ್‌ಮಸ್
26: ಶನಿವಾರ
27: ಭಾನುವಾರ
ಯಾರಿಗೆಲ್ಲಾ ಅನುಕೂಲ?: ಒಟ್ಟಿನಲ್ಲಿ ಹೇಳುವುದಾದ್ರೆ, ಕಂಪನಿಗಳು ಉದ್ಯೋಗಿಗಳಿಗೆ ಅನುಕೂಲ ಆಗುವಂತೆ ಪ್ರತಿ ತಿಂಗಳಿನಲ್ಲೂ ದಿರ್ಘ ರಜೆಗಳ ಪ್ಲ್ಯಾನ್ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಆದರೆ, ಫೆಬ್ರವರಿಯಲ್ಲಿ ಶನಿವಾರ, ಭಾನುವಾರ, ಶಿವರಾತ್ರಿ ಹಬ್ಬದ ರಜೆ ದಿನ ಬಿಟ್ಟರೆ ದೀರ್ಘ ರಜೆ ಸಿಗುವುದು ಕಡಿಮೆ. ಉಳಿದ ತಿಂಗಳುಗಳಲ್ಲಿ ದೀರ್ಘ ರಜೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಪಟ್ಟಿಯಲ್ಲಿ ಸರ್ಕಾರಿ ರಜೆಗಳ ಜೊತೆ ನೀವು ವೈಯಕ್ತಿಯವಾಗಿ ತೆಗೆದುಕೊಳ್ಳುವ ಖಾಸಗಿ ರಜೆಗಳು ಕೂಡ ಸೇರಿವೆ. ಕುಟುಂಬ ಅಥವಾ ಸ್ನೇಹಿತರ ಜೊತೆ ಪ್ರವಾಸ ಪ್ಲ್ಯಾನ್‌ನಲ್ಲಿರುವವರಿಗೆ ಇದು ತುಂಬಾ ಉಪಯುಕ್ತ ಆಗಲಿದೆ ಎಂದು ಹೇಳಲಾಗುತ್ತದೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications