ಮೇಘಾಲಯ: ಟ್ರಕ್ ಉರುಳಿ 16 ಮಂದಿ ಸಾವು, 50 ಜನರಿಗೆ ಗಾಯ

ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯ ನುಂಗ್ಸ್ ಪಂಗ್ ಗ್ರಾಮದ ಬಳಿ ವೊಂದು ಭಾನುವಾರ ಬೆಳಗ್ಗೆ ಪಲ್ಟಿ ಹೊಡೆದ ಪರಿಣಾಮ 16 ಮಂದಿ ಸಾವನ್ನಪ್ಪಿದ್ದು 50 ಮಂದಿಗೆ ಗಂಭೀರ ಗಾಯಗಳಾಗಿವೆ.

ಶಿಲ್ಲಾಂಗ್, ಫೆಬ್ರವರಿ. 26 : ಸುಮಾರು 70 ಜನರನ್ನು ಕರೆದೊಯ್ಯುತ್ತಿದ್ದ ಟ್ರಕ್ ವೊಂದು ಭಾನುವಾರ ಬೆಳಗ್ಗೆ ಮೇಘಾಲಯದ ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯ ನುಂಗ್ಸ್ ಪಂಗ್ ಗ್ರಾಮದ ಬಳಿ ಪಲ್ಟಿ ಹೊಡೆದ ಪರಿಣಾಮ 16 ಮಂದಿ ಮೃತಪಟ್ಟಿದ್ದಾರೆ.

ಶಿಲ್ಲಾಂಗ್ ಗೆ ಹೋಗುವ ರಸ್ತೆಯಲ್ಲಿ ನುಂಗ್ಸ್ ಪಂಗ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು 50 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.

16 people killed, over 50 injured as truck overturns in Meghalaya

ಭಾನುವಾರವಾಗಿದ್ದರಿಂದ ಪ್ರಾರ್ಥನೆಗೆಂದು ಇಲ್ಲಿನ ಪ್ರೆಸ್‌ ಬೆಟೇರಿಯನ್ ಚರ್ಚ್‍ ಗೆ ಟ್ರಕ್ ವೊಂದರಲ್ಲಿ 70 ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಮೊದಲಿ ಟ್ರಕ್ ನಿಯಂತ್ರಣ ತಪ್ಪಿ ಕಾಂಕ್ರೀಟ್ ಬ್ಯಾರಿಕೇಡ್ ಗೆ ಹೋಗಿ ಢಿಕ್ಕಿ ಹೊಡೆದು ಬಳಿಕ ಪಲ್ಟಿ ಹೊಡೆದಿದ್ದರಿಂದ ಸ್ಥಳದಲ್ಲೇ 12 ಮಂದಿ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+