ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉ.ಪ್ರದೇಶ: 100 ಕೋಟಿ ಮೌಲ್ಯದ ರದ್ದಾದ ನೋಟು ವಶ

By Manjunatha
|
Google Oneindia Kannada News

ಕಾನ್ಪುರ, ಜನವರಿ 17: ರದ್ದಾಗಿರುವ ಸುಮಾರು 100 ಕೋಟಿ ಮೌಲ್ಯದ ನೋಟುಗಳು ಉತ್ತರ ಪ್ರದೇಶದ ಕಾನ್ಪುರದಲ್ಲಿ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಪೊಲೀಸರು ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಹಣ ವಿನಿಮಯವ ದಂದೆಯನ್ನೇ ಉದ್ಯೋಗ ಮಾಡಿಕೊಂಡಿದ್ದ ಅಶೋಕ್ ಕತ್ರಿ ಎಂಬುವರ ಮನೆಯಲ್ಲಿ 100 ಕೋಟಿ ಮೌಲ್ಯದ ರದ್ದಾದ 500, 1000 ಮೌಲ್ಯದ ನೋಟುಗಳನ್ನು ಬೆಡ್ ರೀತಿಯಲ್ಲಿ ಜೋಡಿಸಿ ಇಡಲಾಗಿತ್ತು.

100 crore banned notes detaind in Kanpur

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ಎ.ಕೆ.ಮೀನಾ ಅವರು ಅಶೋಕ್ ಕತ್ರಿ ಅವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಇನ್ನಷ್ಟು ಆರೋಪಿಗಳು ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಹಣ ದೊರೆತಿರುವ ವಿಷಯವನ್ನು ಆರ್‌ಬಿಐ ಮತ್ತು ಆದಾಯ ತೆರಿಗೆ ಇಲಾಖೆಗೆ ತಿಳಿಸಲಾಗಿದ್ದು, ಮುಂದಿನ ವಿಚಾರಣೆಗೆ ಅನುವು ಮಾಡಿಕೊಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

English summary
Nearly 100 crore rupees banned 500, 1000 notes stored in a house in Kanpur's. Police seized cash and detained house owner Ashok Khatri. Police informed to RBI and Income tax department about the seized cash .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X