ಹೆದ್ದಾರಿ 53ರಲ್ಲಿ ಅಪಘಾತ: ಒಂದೇ ಕುಟುಂಬದ 10 ಮಂದಿ ದುರ್ಮರಣ

ರಾಯ್ ಪುರ್, ಅಕ್ಟೋಬರ್ 14: ರಾಷ್ಟ್ರೀಯ ಹೆದ್ದಾರಿ 53ರ ರಾಜ್ ನಾಂದ್ಗಾಂವ್- ದುರ್ಗ್ ರಸ್ತೆಯ ಸ್ಕಾರ್ಪಿಯೋ ಹಾಗೂ ಟ್ರಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವ ಘಟನೆ ಭಾನುವಾರ ಮುಂಜಾನೆ ಸಂಭವಿಸಿದೆ.

ದೊಗ್ ಗಾರ್ ಘರ್ ನಲ್ಲಿರುವ ಮಾ ಬಾಲ್ಮೇಶ್ವರಿ ದೇಗುಲಕ್ಕೆ ತೆರಳಿ, ನವರಾತ್ರಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಕುಟುಂಬವೊಂದು ಹಿಂತಿರುಗುವಾಗ ಈ ಘಟನೆ ನಡೆದಿದೆ.

ಮೃತ ಕುಟುಂಬದವರು ಇದ್ದ ಎಸ್ ಯುವಿಯ ಚಾಲಕನು, ಮುಂದಿದ್ದ ವಾಹನವೊಂದರನ್ನು ಓವರ್ ಟೇಕ್ ಮಾಡುವ ಯತ್ನದಲ್ಲಿದ್ದಾಗ ಎದುರಿಗೆ ಬರುತ್ತಿದ್ದ ಟ್ರಕ್ ಗೆ ಮುಖಾ ಮುಖಿ ಡಿಕ್ಕಿ ಹೊಡೆದಿದೆ.

10 killed as SUV collides with truck in Chhattisgarh

ಸ್ಥಳದಲ್ಲೇ ಮರಣ: ಎಸ್ ಯುವಿಯಲ್ಲಿದ್ದ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಟ್ರಕ್ ನಲ್ಲಿದ್ದವರು ಗಾಯಾಳುವಾಗಿದ್ದು, ರಾಜ್ ನಾಂದ್ಗಾಂವ್ ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್ ಚಾಲಕ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ರಾಜ್ ನಾಂದ್ಗಾಂವ್- ದುರ್ಗ್ ನಾಲ್ಕು ಲೇನ್ ರಸ್ತೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 53ರ ಭಾಗವಾಗಿದೆ. ರಾಯ್ ಪುರ್ ಹಾಗೂ ನಾಗ್ಪುರ್ ಮೂಲಕ ಮುಂಬೈ -ಕೋಲ್ಕತ್ತಾ ಸಂಪರ್ಕ ಹೆದ್ದಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+