ಪ್ರಧಾನಿ ಮೋದಿ, ಕೆಸಿಆರ್, ಓವೈಸಿ ಎಲ್ಲರೂ ಒಂದೇ: ರಾಹುಲ್ ಗಾಂಧಿ

ಹೈದರಾಬಾದ್, ಡಿಸೆಂಬರ್ 03: "ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಎಲ್ಲರೂ ಒಂದೇ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಅವರು ಮೂರು ಜನರೂ ಒಂದೇ. ದಯವಿಟ್ಟು ಅವರನ್ನು ನಂಬಿ ಮೂರ್ಖರಾಗಬೇಡಿ" ಎಂದು ತೆಲಂಗಾಣದ ಜನರಲ್ಲಿ ಮನವಿ ಮಾಡಿಕೊಂಡರು.

ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಬಿಜೆಪಿ 'ಬಿ' ಟೀಮ್ ಇದ್ದಂತೆ. ಕೆ.ಚಂದ್ರಶೇಖರ್ ರಾವ್ ಪ್ರಧಾನಿ ನರೇಂದ್ರ ಮೋದಿ ಅವರ 'ತೆಲಂಗಾಣ ರಬ್ಬರ್ ಸ್ಟಾಂಪ್' ಎಂದು ಟಿ ಆರ್ ಎಸ್ ಅನ್ನು ವ್ಯಾಖ್ಯಾನಿಸಿದರು!

PM Narendra Modi, KCR and Owaisi all are one, says Rahul Gandhi

'ಮೋದಿ, ಕೆಸಿಆರ್ ಮತ್ತು ಓವೈಸಿ ಮೂವರೂ ಒಂದೇ. ಅವರು ಮೂರು ಜನರೂ ಸೀಳಿದ ನಾಲಿಗೆಯಲ್ಲೇ ಮಾತನಾಡುತ್ತಾರೆ. ಅವರಿಂದ ಮೂರ್ಖರಾಗಬೇಡಿ' ಎಂದು ಟ್ವೀಟ್ ಮೂಲಕ ಅವರು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+