ಹೈದರಾಬಾದಿನಲ್ಲಿ ಐಎಸ್ಐಎಸ್ ಬೆಂಬಲಿಗ ಯುವಕನ ಬಂಧನ

ಹೈದರಾಬಾದ್, ಜೂನ್ 23: ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಪರ ಕಾರ್ಯನಿರ್ವಹಿಸುತ್ತಿರುವ ಶಂಕೆ ಮೇಲೆ 22 ವರ್ಷ ವಯಸ್ಸಿನ ಯುವಕನೊಬ್ಬನನ್ನು ಹೈದರಾಬಾದಿನಲ್ಲಿ ಬಂಧಿಸಲಾಗಿದೆ.

ಐಎಸ್ಐಎಸ್ ಉಗ್ರರ ಜತೆ ನಿರಂತರ ಸಂಪರ್ಕದಲ್ಲಿದ್ದ ಈತ, ಫೋನ್, ಸಾಮಾಜಿಕ ಜಾಲ ತಾಣಗಳ ಮೂಲಕ ಕೂಡಾ ಸಂವಹನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

22 year old ISIS sympathiser held in Hyderabad

ಈ ಯುವಕ ಐಎಸ್ಐಎಸ್ ಸೇರಲು ಬಯಸಿದ್ದನೇ? ಅಥವಾ ಆತನ ಉದ್ದೇಶ ಏನಾಗಿತ್ತು? ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಕೆಲ ತಿಂಗಳುಗಳಿಂದ ಈತನ ಸಾಮಾಜಿಕ ಜಾಲ ತಾಣಗಳ ಚಟುವಟಿಕೆ ಮೇಲೆ ನಿಗಾ ವಹಿಸಿದ್ದರು.

ಐಎಸ್ಐಎಸ್ ವಿರುದ್ಧದ ಹೈದರಾಬಾದಿನಲ್ಲಿ ಎನ್ ಐಎ ಚಾರ್ಜ್ ಶೀಟ್ ದಾಖಲಿಸಿದ ಬೆನ್ನಲ್ಲೇ ಈ ಯುವಕನ ಬಂಧನವಾಗಿದೆ. ಹೈದರಾಬಾದಿನಲ್ಲಿ ಸೇಫ್ ಹೌಸ್ ಗಳ ನಿರ್ಮಾಣ, ಸ್ಲೀಪಲ್ ಸೆಲ್ ಗಳ ವಿಸ್ತರಣೆ ಹಾಗೂ ಯುವಕರ ನೇಮಕಾತಿ ಮುಂತಾದ ಕಾರ್ಯಗಳಲ್ಲಿ ಈತ ಪಾಲ್ಗೊಂಡಿದ ಎಂಬ ಸಂಶಯ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+