ಹುಬ್ಬಳ್ಳಿ: ಹಾಡಹಗಲೇ ಎಟಿಎಂ ಮಷಿನ್ ಕತ್ತರಿಸಿ 18 ಲಕ್ಷ ರು. ಲೂಟಿ

Posted By:
Subscribe to Oneindia Kannada

ಹುಬ್ಬಳ್ಳಿ, ಸೆಪ್ಟೆಂಬರ್ 16 : ಹಾಡಹಗಲೇ ದುಷ್ಕರ್ಮಿಗಳು ಎಟಿಎಂ ಮಷಿನ್ ಕತ್ತರಿಸಿ ಹಣ ದೋಚಿರುವ ಘಟನೆ ಹುಬ್ಬಳ್ಳಿ ನಗರದಲ್ಲಿ ಶನಿವಾರ ನಡೆದಿದೆ.

ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಮಷಿನ್ ನನ್ನು ಗ್ಯಾಸ್‌ ಕಟ್ಟರ್ ನಿಂದ ಕತ್ತರಿಸಿ‌ 18 ಲಕ್ಷ ರು. ದೋಚಿ ಪರಾರಿಯಾಗಿದ್ದಾರೆ.

Rs 18 lakh looted from SBI ATM in Hubballi

ಈ ಪ್ರದೇಶದಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದರಿಂದ ಎಟಿಎಂಗೆ ಯಾವುದೇ ಭದ್ರತಾ ಸಿಬ್ಬಂದಿ ಇರಲಿಲ್ಲ.‌ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಉಪ ನಗರದ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rs 18 lakh looted from SBI ATM in Deshpande Nagar, Hubballi on September 16th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ