ನೇಪಾಳದಲ್ಲಿ ಬಂಗಾರದ ಪದಕ ಗೆದ್ದ ಹುಬ್ಬಳ್ಳಿ ಹುಡುಗಿ

ಹುಬ್ಬಳ್ಳಿ, ಜೂನ್ 20: ನೇಪಾಳದಲ್ಲಿ ನಡೆದ ಸೌತ್ ಏಷ್ಯನ್ ಜಂಪ್ ರೋಪ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ ಹುಬ್ಬಳ್ಳಿ ಹುಡುಗಿ.

ನೇತ್ರಾ ತಲ್ವಾರ್ ಎಂಬ 10 ನೇ ತರಗತಿ ಓದುತ್ತಿರುವ ಈಕೆ ಹುಬ್ಬಳ್ಳಿಯ ದೇಶಪಾಂಡೆನಗರದ ರೋಟರಿ ಶಾಲೆಯಲ್ಲಿ ಓಡುತ್ತಿದ್ದಾರೆ. ಟ್ರಾಫಿಕ್ ಪೊಲೀಸ್ ಆಗಿರುವ ಚಂದ್ರಶೇಖರ್ ಅವರ ಪುತ್ರಿ.

ಇತ್ತೀಚೆಗೆ ನೇಪಅಳದಲ್ಲಿ ನಡೆದ ಜಂಪ್ ರೋಪ್ ಚಾಂಪಿಯನ್ ಶಿಪ್ ನಲ್ಲಿ ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಇತರ ದೇಶದ ಸ್ಪರ್ಧಾಳುಗಳನ್ನು ಸಮರ್ಥವಾಗಿ ಎದುರಿಸಿ, ಬಂಗಾರದ ಪದಕ ಗೆಲ್ಲುವಲ್ಲಿ ಇವರು ಸಫಲರಾಗಿದ್ದಾರೆ.

Hubballi: Policemans daughter bags Gold medal in Nepal

ಇವರ ಈ ಸಾಧನೆಗೆ ಪೋಷಕರು, ಸಂಬಂಧಿಗಳು, ಶಿಕ್ಷಣ ವೃಂದ ಮತ್ತು ಸ್ನೇಹಿತರು ತೀವ್ರ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+