ಮೋದಿಗಿಂತ ದೇವೇಗೌಡರೇ ಉತ್ತಮ ಪ್ರಧಾನಿ: ಎಚ್ ಡಿ ಕುಮಾರಸ್ವಾಮಿ

Recommended Video

      ನರೇಂದ್ರ ಮೋದಿಗಿಂತ ಎಚ್.ಡಿ.ದೇವೇಗೌಡ ಬೆಸ್ಟ್ ಅಂತೆ..ಇಲ್ಲಿದೆ ಕಾರಣ: Lok Sabha Elections 2019

      ಹುಬ್ಬಳ್ಳಿ, ಏಪ್ರಿಲ್ 20: ಎಚ್ ಡಿ ದೇವೇಗೌಡರು ಭಾರತದ ಪ್ರಧಾನಿಯಾಗಿ ನಿರ್ವಹಿಸಿದ ಹತ್ತು ತಿಂಗಳ ಅವಧಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷದ ಅಧಿಕಾರಾವಧಿಗಿಂತ ಉತ್ತಮವಾಗಿತ್ತು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

      ಎಎನ್ ಐ ನ್ಯೂಸ್ ಏಜೆನ್ಸಿಗೆ ಅವರು ನೀಡಿದ ಸಂದರ್ಶನದಲ್ಲಿ ತಮ್ಮ ತಂದೆಯ ಗುಣಗಾನ ಮಾಡಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿತ್ತು, ದೇಶ ಶಾಂತಿಯಿಂದಿತ್ತು ಎಂದರು.

      Deve Gowda is better PM than Narendra Modi: HD Kumaraswamy

      ಜನತಾ ದಳದ ಸುಪ್ರಿಮೋ ಎಚ್ ಡಿ ದೇವೇಗೌಡ ಅವರು ಜೂನ್ 1 1996 ರಿಂದ ಏಪ್ರಿಲ್ 21, 1997 ರವರೆಗೆ ಭಾರತದ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

      "ನನ್ನ ತಂದೆಯವರು ಪ್ರಧಾನಿಯಾಗಿದ್ದಾಗ ಈ ದೇಶದಲ್ಲಿ ಒಂದೂ ಭಯೋತ್ಪಾದಕ ಘಟನೆಗಳು ನಡೆಯಲಿಲ್ಲ, ಏಕೆ? ಭಾರತ-ಪಾಕಿಸ್ತಾದ ನಡುವೆ ಯಾವ ಗಲಾಟೆಯೂ ನಡೆಯಲಿಲ್ಲ. ಜಮ್ಮು-ಕಾಶ್ಮೀರದಲ್ಲಿ ಒಂದೇ ಒಂದು ಸ್ಫೋಟವೂ ನಡೆಯಲಿಲ್ಲ. ಅಷ್ಟೇ ಅಲ್ಲ, ದೇಶದ ಇತರೆಡೆಗೂ ಬಾಂಬ್ ಸ್ಫೋಟವಾಗಲಿಲ್ಲ" ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+