ಹೇಮಾವತಿ ಜಲಾಶಯದ ನೀರಿನ ಮಟ್ಟ, ಮಳೆ ಪ್ರಮಾಣ ವಿವರ

ಹಾಸನ ಜುಲೈ 12: ಮುಂಗಾರು ಮಾರುತಗಳ ಅಬ್ಬರದಿಂದ ಹಾಸನ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಮಳೆ ಮುಂದುವರೆದಿದ್ದು, ಜಿಲ್ಲೆಯ ರೈತರಿಗೆ ಹರ್ಷ ತಂದಿದೆ.

ಮುಂಗಾರು ಮಳೆಯ ಅಬ್ಬರಕ್ಕೆ ಕರಾವಳಿ, ಮಲೆನಾಡು, ಕಾವೇರಿ ಕಣಿವೆಯ ನದಿಗಳು ತುಂಬಿವೆ. ಇದರಿಂದ ಕೃಷಿ ಚಟುವಟಿಕೆ ಬಿರುಸುಗೊಂಡಿದ್ದು, ಜಲಾಶಯಗಳಿಗೂ ಒಳ ಹರಿವು ಹೆಚ್ಚಿದೆ.

ಹೇಮಾವತಿ ಜಲಾಶಯದ ನೀರಿನ ಮಟ್ಟ (12-07-2018 ರ ಬೆಳಗಿನ ವರದಿಯ) ಜಲಾಶಯದ ಗರಿಷ್ಠ ನೀರಿನ ಮಟ್ಟ: 2922 ಅಡಿಗಳು, ಇಂದಿನ ನೀರಿನ ಮಟ್ಟ-2915.12

ಕಳೆದ ವರ್ಷ ಇದೇ ದಿನ ಇದ್ದ ಜಲಾಶಯದ ನೀರಿನ ಮಟ್ಟ-2872.95 ಜಲಾಶಯದ ಗರಿಷ್ಟ ನೀರು
* ಸಂಗ್ರಹಣಾ ಸಾಮರ್ಥ್ಯ-37.103 ಟಿಎಂಸಿ.
* ಇಂದಿನ ನೀರಿನ ಸಂಗ್ರಹ-30.78 ಟಿಎಂಸಿ.

Hemavathi reservoir Dam Water level on July 12 and Hobli level rainfall

* ಕಳೆದ ವರ್ಷ ಇದೇ ದಿನ ಇದ್ದ ನೀರಿನ ಸಂಗ್ರಹ-7.13 ಟಿಎಂಸಿ.
* ನೀರಿನ ಒಳ ಹರಿವಿನ ಪ್ರಮಾಣ-28394 ಕ್ಯೂಸೆಕ್ಸ್ ಕಳೆದ ವರ್ಷ ಇದೇ ದಿನ ಇದ್ದ ನೀರಿನ ಒಳ ಹರಿವು-1582 ಕ್ಯೂಸೆಕ್ಸ್.

ನೀರಿನ ಇಂದಿನ ಹೊರ ಹರಿವಿನ ಪ್ರಮಾಣ: 200 ಕ್ಯೂಸೆಕ್ಸ್. ಕಳೆದ ವರ್ಷ ಇದೇ ದಿನ ಇದ್ದ ನೀರಿನ ಹೊರ ಹರಿವು: 150 ಕ್ಯೂಸೆಕ್ಸ್.

ಹೋಬಳಿವಾರು ಮಳೆ ವಿವರ ಇಂತಿದೆ: 12-07-2018(ಬೆಳಗಿನ ವರದಿಯಂತೆ ಕಳೆದ 24 ಗಂಟೆಗಳ ಮಳೆ ವರದಿ)

ಹೊಳೆನರಸೀಪುರ:22 ಮಿ.ಮೀ.
ಹಳೆಕೋಟೆ:23 ಮಿ.ಮೀ.
ಹಳ್ಳಿಮೈಸೂರು:27 ಮಿಮೀ.
ಸಕಲೇಶಪುರ:148 ಮಿ.ಮೀ.
ಬೆಳಗೋಡು:58 ಮಿ.ಮೀ.
ಹಾನುಬಾಳು:180 ಮಿ.ಮೀ.
ಹೆತ್ತೂರು:207 ಮಿಮೀ.
ಯಸಳೂರು:186 ಮಿ.ಮೀ
ಅರಕಲಗೂಡು:40 ಮಿ.ಮೀ
ದೊಡ್ಡಮಗ್ಗೆ:42 ಮಿ.ಮೀ
ಕೊಣನೂರು:30 ಮಿ.ಮೀ.
ಮಲ್ಲಿಪಟ್ಟಣ:76 ಮಿ.ಮೀ.
ರಾಮನಾಥಪುರ:22 ಮಿ.ಮೀ.
ಅರಸೀಕೆರೆ:16 ಮಿ.ಮೀ.
ಬಾಣಾವಾರ:6 ಮಿಮೀ.
ಗಂಡಸಿ:18 ಮಿ.ಮೀ.
ಜಾವಗಲ್:6 ಮಿ.ಮೀ.
ಕಣಕಟ್ಟೆ:5 ಮಿ.ಮೀ.
ಬೇಲೂರು:14 ಮಿ.ಮೀ.
ಅರೇಹಳ್ಳಿ:82 ಮಿ.ಮೀ
ಬಿಕ್ಕೋಡು:36 ಮಿ.ಮೀ
ಹಳೇಬೀಡು:4 ಮಿ.ಮೀ
ಮಾದಿಹಳ್ಳಿ:14 ಮಿ.ಮೀ.
ಆಲೂರು:20 ಮಿ.ಮೀ.
ಕೆಂಚಮ್ಮನ ಹೊಸಕೋಟೆ:88 ಮಿ.ಮೀ.
ಕುಂದೂರು:35 ಮಿ.ಮೀ.
ಪಾಳ್ಯ:24 ಮಿ.ಮೀ.
ಚನ್ನರಾಯಪಟ್ಟಣ:6 ಮಿ.ಮೀ
ಬಾಗೂರು:4 ಮಿ.ಮೀ
ದಂಡಿಗನಹಳ್ಳಿ:6 ಮಿ.ಮೀ.
ಹಿರಿಸಾವೆ:5 ಮಿ.ಮೀ ನುಗ್ಗೆಹಳ್ಳಿ:2 ಮಿ.ಮೀ
ಶ್ರವಣಬೆಳಗೊಳ:7 ಮಿ.ಮೀ.
ಹಾಸನ:18 ಮಿ.ಮೀ ದುದ್ದ:10 ಮಿ.ಮೀ
ಕಟ್ಟಾಯ:35 ಮಿ.ಮೀ
ಸಾಲಗಾಮೆ:12 ಮಿ.ಮೀ
ಶಾಂತಿಗ್ರಾಮ:16 ಮಿ.ಮೀ ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+