ಹಾಸನ ಜಿಲ್ಲೆಯಲ್ಲಿನ ಹೋಬಳಿವಾರು ಮಳೆ ವರದಿ

ಹಾಸನ, ಆ.21: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆ ಅಬ್ಬರ ಮತ್ತೆ ಶುರುವಾಗಿದೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರೀಕ್ಷಿತ ಮಳೆ ಸುರಿದಿದೆ.

Recommended Video

      ಹಬ್ಬದಂದು ಕಾವೇರಿಗೆ CM ಭಾಗಿಣ ಅರ್ಪಣೆ | Oneindia Kannada

      ಹಾಸನ ಜಿಲ್ಲೆಯಲ್ಲಿ ದಾಖಲಾದ ಈ ಹಿಂದಿನ 24 ಗಂಟೆಗಳ ಹೋಬಳಿವಾರು ಮಳೆ ವರದಿ ಅನ್ವಯ ಹಾಸನ ತಾಲ್ಲೂಕಿನ ಸಾಲಗಾಮೆ 0.4 ಮಿ.ಮೀ., ಶಾಂತಿಗ್ರಾಮ 1.8 ಮಿ.ಮೀ., ಮಿ.ಮೀ., ಗೊರೂರು 0.3 ಮಿ.ಮೀ., ಹಾಸನ 1.2 ಮಿ.ಮೀ. ಮಳೆಯಾಗಿದೆ.

      ಸಕಲೇಶಪುರ ತಾಲ್ಲೂಕಿನ ಹೊಸೂರು 9 ಮಿ.ಮೀ., ಶುಕ್ರವಾರ ಸಂತೆ 9 ಮಿ.ಮೀ., ಹೆತ್ತೂರು 6.3 ಮಿ.ಮೀ., ಯಸಳೂರು 5 ಮಿ.ಮೀ., ಸಕಲೇಶಪುರ 3.4 ಮಿ.ಮೀ., ಬಾಳ್ಳುಪೇಟೆ 3.2 ಮಿ.ಮೀ., ಬೆಳಗೋಡು 3.2 ಮಿ.ಮೀ., ಮಾರನಹಳ್ಳಿ 16.4 ಮಿ.ಮೀ., ಹಾನುಬಾಳು 5.4 ಮಿ.ಮೀ., ಮಳೆಯಾಗಿದೆ.

      Hassan District Rain updates as on August 21

      ಅರಕಲಗೂಡು ತಾಲ್ಲೂಕಿನ ರಾಮನಾಥಪುರ 2.4 ಮಿ.ಮೀ. ಮಳೆಯಾಗಿದೆ. ಆಲೂರು ತಾಲ್ಲೂಕಿನ ಕುಂದೂರು 1.2 ಮಿ.ಮೀ., ಕೆ. ಹೊಸಕೋಟೆ 7.4 ಮಿ.ಮೀ, ಆಲೂರು 3.6 ಮಿ.ಮೀ. ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಬಿಕ್ಕೋಡು 2 ಮಿ.ಮೀ., ಬೇಲೂರು 0.5 ಮಿ.ಮೀ., ಅರೆಹಳ್ಳಿ 3.6 ಮಿ.ಮೀ., ಮಳೆಯಾಗಿದೆ.

      ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಸಾಧಾರಣದಿಂದ ಉತ್ತಮ ಮಳೆ ಹಾಗೂ ಕೆಲವೆಡೆ ಅಧಿಕ ಮಳೆ. ಒಳನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಸಾಧಾರಣ ಮಳೆ ಮತ್ತು ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+