ಆಗಸ್ಟ್‌ 24 ರಂದು ಧಾರವಾಡದ ವಿವಿಧಡೆ ವಿದ್ಯುತ್ ವ್ಯತ್ಯಯ: ಇಲ್ಲಿದೆ ಸಂಪೂರ್ಣ ಮಾಹಿತಿ

ಧಾರವಾಡ, ಆಗಸ್ಟ್‌ 22: ಧಾರವಾಡ ಉಪವಿಭಾಗ ವ್ಯಾಪಿಯಲ್ಲಿ ಬರುವ 110/11 ಕೆ.ವಿ ಮೃತ್ಯುಂಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆಗಸ್ಟ್‌ 24 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 2ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳಲಿದೆ.

ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ಆಗಸ್ಟ್ 24ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಧಾರವಾಡ ಜಿಲ್ಲೆಯ ಹಲವು ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

load-shedding-in-dharwad

ಧಾರವಾಡ ಜಿಲ್ಲೆಯ ಮುರುಘಾಮಠ, ಮದಿಹಾಳ, ಪತ್ರೇಶ್ವರ ನಗರ, ರಾಜನಗರ, ಹಾವೇರಿಪೇಟ, ನಿಜಾಮುದ್ದಿನ್ ಕಾಲೋನಿ, ಸವದತ್ತಿ ರೋಡ್, ಕಾಮನಕಟ್ಟಿ, ಚರಂತಿಮಠ ಗಾರ್ಡನ್, ಹೆಬ್ಬಳ್ಳಿ ಅಗಸಿ, ಮನಕಿಲ್ಲಾ, ಕಾರ್ಪೋರೇಶನ್ ಸರ್ಕಲ್, ಗಾಂಧಿಚೌಕ, ಸೂಪರ್ ಮಾರ್ಕೆಟ್, ಸುಭಾಶ್ ರೋಡ್, ಶಿವಾಜಿ ರೋಡ್, ಮರಾಠ ಕಾಲೋನಿ, ಜುಬ್ಲೀ ಸರ್ಕಲ್, ಭಾರತ ಹೈಸ್ಕೂಲ್, ಮಾರ್ಕೆಟ್, ಕಮಲಾಪುರ, ಕಲಾಭವನ, ಕರಡಿಗುಡ್ಡದಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.

ವಿದ್ಯಾರಣ್ಯ, ಮರೇವಾಡ ಜಿನ್ನಿಂಗ್ ಫ್ಯಾಕ್ಟರಿ, ವನಹಳ್ಳಿ, ಕವಲಗೇರಿ, ಮಂಗಳಗಟ್ಟಿ, ಅಮ್ಮಿನಭಾವಿ, 33ಕೆವಿ ಉಪ್ಪಿನ ಬೆಟಗೇರಿ, 33ಕೆವಿ ಕುಡಿಯುವ ನೀರು ಸರಬರಾಜು ಘಟಕ, ಮುಕ್ತಿಧಾಮ, ಕೊಳಿಕೇರಿ, ಪೆಂಡಾರ ಓಣಿ, ದರ್ಗಾ ಓಣಿ, ರವಿವಾರ ಪೇಟ, ಶುಕ್ರವಾರ ಪೇಟ, ಅಷ್ಟಗಿ ಜಿನ್ನಿಂಗ್ ಫ್ಯಾಕ್ಟರಿ, ಬಾರಾ ಇಮಾಮ್ ಗಲ್ಲಿ, ಕಂಪ್ಲಿ ಬಸವೇಶ್ವರ ನಗರ, ಮಂಗಳವಾರ ಪೇಟ, ಗೋವನಕೊಪ್ಪ ಐ.ಪಿ ಏರಿಯಾ, ಕೆಲಗೇರಿ ಐ.ಪಿ ಏರಿಯಾ, ವಿನಾಯಕ ನಗರ, ಶಾಂತಿ ಕಾಲೋನಿ

ಎಲ್‍ಇಎ ಕ್ಯಾಂಟೀನ್, ಸಿವಿಲ್ ಹಾಸ್ಪಿಟಲ್, ಶಾಸ್ತ್ರಿನಗರ, ಎನ್‍ಎಂಆರ್ ಸ್ಸ್ಯಾನ್ ಸೆಚಿಟರ್, ಹೆಚ್‍ಡಿಎಂಸಿ, ಜಿಲ್ಲಾ ನ್ಯಾಯಾಲಯ, ಜುಬ್ಲಿ ಸರ್ಕಲ್, ಲೈನ್ ಬಜಾರ್, ಕೆಂಪಗೇರಿ, ವನಿತಾ ಸೇವಾ ಸಮಾಜ, ರಾಮನಗರ, ಮಾರುತಿ ದೇವಸ್ಥಾನ, ಕಿಟಲ್ ಕಾಲೇಜ್, ಕಾಸ್ಮೋಸ್ ಕ್ಲಬ್, ಜನ್ನತ್ ನಗರ, ಆಜಾದ ಪಾರ್ಕ ರೋಡ್, ಸೌಧಾಗರ ಚಾಳ, ಹಳೇ ಬಸ್ಟ್ಯಾಂಡ್, ಸಿ.ಬಿ.ಟಿ, ವಿಜಯಾ ಟಾಕೀಸ್, ಅಂಜುಮನ್ ಕಾಲೇಜ್, ಲಕಮಾಪುರ, ಮುಳಮುತ್ತಲ, ಮರೇವಾಡ, ತಿಮ್ಮಾಪುರ, ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ, ವನಹಳ್ಳಿ ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+